ಬಸ್ ನಿಲ್ಲುಸುವುವಾಗ ಹಿಂಬದಿ ಯಿಂದ ಬೈಕ್ ಸವಾರ ಬಸ್ಸಿಗೆ ಡಿಕ್ಕಿ – ಹೊಡೆದು ಸ್ಥಳದಲ್ಲಿಯೇ ಸಾವು.
ಸಿಂದಗಿ ಸ.08

ಸಿಂದಗಿ NH 50 ಹೈವೇ ರಸ್ತೆ ಲೋಹಿಲು ಸ್ಕೂಲ್ ಮುಂದುಗಡೆ ಬಸ್ಸು ನಿಲ್ಲಿಸುವಾಗ ಹಿಂಬದಿ ಯಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಸಾವು.
ಮತ್ತು ಬಸ್ ನಿಲ್ಲಿಸುವ ಯಾವುದೇ ಸಿಗ್ನಲ್ ಗಳು ಬಸ್ಸಿನಿಂದ ಬಂದಿಲ್ಲಾ, ಕಾರಣವು ಅವುಗಳು ಕೆಲಸ ಮಾಡುವುದಿಲ್ಲಾ, ಎಂದು ತಿಳಿದು ಬಂದಿದೆ. ಸದರಿ ಪ್ರಕರಣವು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶ್ರೀಶೈಲ.ಬಿ. ಗೊರಗುಂಡಗಿ.ಬಸವನ ಬಾಗೇವಾಡಿ

