ಸಂವಿಧಾನ ಜಾಗೃತಿ ಸಮಾವೇಶ – ಯಶಸ್ವಿಯಾಗಿ ಜರುಗಿತು.
ದೇವರ ಹಿಪ್ಪರಗಿ ಮಾ.23

ದೇವರ ಹಿಪ್ಪರಗಿ ಪಟ್ಟಣದ ಸಂವಿಧಾನ ಜಾಗೃತಿ ಸಮಾವೇಶ ಹಾಗೂ ದೇವರ ಹಿಪ್ಪರಗಿ ತಾಲ್ಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರಜಿ ಬಣದ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭದ ದಿವ್ಯ ಸಾನಿದ್ಯ ವಸಿದ ಪ ಪೂ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಮೆರವಣಿಗೆ ಉದ್ಘಾಟನೆ ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ ಸಾಲವಾಡಗಿ, ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿಗಳಾದ ಪ್ರಭುಗೌಡ ಲಿಂಗದಳ್ಳಿ ಯವರು, ಕಾರ್ಯಕ್ರಮದ ಉದ್ಘಾಟಕರಾದ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಹಾಗೂ ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಯವರು ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪುರ, ಮಹೇಶ್ ಸುಣಗಾರ ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ ಅವರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯಪುರ ಜಿಲ್ಲೆಯ ಸಂಚಾಲಕರಾದ ವಾಯ್.ಸಿ ಮಯೂರ ಹಾಗೂ ಮುಖ್ಯಾತಿಥಿಗಳಾದ ಸಂಗಮೇಶ ಭಾಯಗೋಳ ಕಬೂಲ ಕೊಕಟನೂರ ಜಬ್ಬರ ಮೋಮಿನ ಸಂದೀಪ್ ಚೌರ ಉಮೇಶ ರೂಗಿ ಗುರುರಾಜ ಆಕಳವಾಡಿ ಶ್ರೀಧರ ನಾಡಗೌಡ ಸಿದಾಶಿವಾ ಗುಡಿಮನಿ ಸಿ ಎಸಗ ಗಡಗಿ ರೆಹಮಾನ್ ಕಣಕಾಲ ಹಸನ ನದಾಪ್ ಹಾಗೂ ಸಂಘಟನೆಯ ಮುಖಂಡರಾದ ಸಿದ್ದು ರಾಯಣ್ಣನವರ ದೇವರ ಹಿಪ್ಪರಗಿ ತಾಲ್ಲೂಕಿನ ಅಧ್ಯಕ್ಷರಾದ ಸಿದ್ದಾರ್ಥ ರೂಗಿ ,ಹಾಗೂ ಶರಣಕುಮಾರ ನಾಟಿಕಾರ ಮಹಾಂತೇಶ ಕೂಟನೂರ ದೇವೇಂದ್ರ ಬನಸೋಡೆ ಸಾಯಬಣ್ಣ ದೊಡ್ಡಮನಿ ವಿಲಾಸ ಕೊಟಗಿ ರಾವುತ ತಳಕೇರಿ ಮಹಾಂತೇಶ ಹಡಪದ ಕಿರಣ ವಗ್ಗರ ಲಕ್ಷೀಕಾಂತ ಕುಂಬಾರ ಮಹಾಂತೇಶ ತಳ್ಳೋಳ್ಳಿ ಜೈಬೀಮ ತಳಕೇರಿ ಹಾಗೂ ಈ ಕಾರ್ಯಕ್ರಮದ ಸ್ವಾಗತ ನಿರೂಪಣೆ ಮಾಡಿದ ಅರುಣ ಕೋರವಾರ ಹಾಗೂ ಎಲ್ಲಾ ದಲಿತ ಬದವರು ಜಿಲ್ಲೆಯ ಎಲ್ಲಾ ದಲಿತ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ
