ಸಿ.ಚ್ ಉಮೇಶ್ ನಾಯಕ್ ಅವರ ತಾಯಿ ಲಕ್ಷ್ಮಿಬಾಯಿ – ಮಾತೃ ವಿಯೋಗ.
ಚಿನ್ನಸಮುದ್ರ ಮಾ.15

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಚಿನ್ನ ಸಮುದ್ರ ಅವರ ಸ್ವಗ್ರಾಮದಲ್ಲಿ ಸಿ.ಎಚ್ ಉಮೇಶ್ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಗ ಸಂಸ್ಥೆಯ ಕ್ರಾಂತಿಗೀತೆ ರಾಜ್ಯ ಸಂಚಾಲಕರಾದ.
ಅವರ ತಾಯಿಯವರಿಗೆ ಸುಮಾರು ದಿನಗಳಿಂದಲೂ ಅಸ್ತಮಾ ಸಮಸ್ಯೆ ಇತ್ತು ನಿನ್ನೆ ರಾತ್ರಿ ಏಕಾಏಕಿ ಸಮಸ್ಯೆ ಉಲ್ಬಣ 10:00 ಗಂಟೆಗೆ ತೀರಿ ಹೋದರು ಎಂದು ತಿಳಿದು ಬಂದಿದೆ.
ಸಿ.ಎಚ್ ಉಮೇಶ್ ಅವರ ಮಾತೃ ವಿಯೋಗದಿಂದ ಅವರ ಕುಟುಂಬದ ಪರಿವಾರದ ಎಲ್ಲರಿಗೂ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ.
