ಶ್ರೀರಾಮ ನವಮಿ ಪ್ರಯುಕ್ತ ಕೋಸಂಬರಿ – ಮತ್ತು ಪಾನಕ ವಿತರಣೆ.
ಚಳ್ಳಕೆರೆ ಮಾ.30

ನಗರದ ತಾಲೂಕು ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ಕೋಸಂಬರಿ ಮತ್ತು ಪಾನಕ ವಿತರಣೆ ಮಾಡಲಾಯಿತು.

ವಿತರಣಾ ಕಾರ್ಯಕ್ರಮದಲ್ಲಿ ಶ್ರೀಮತಿ ಜಗದಂಬಾ ಜಗದೀಶ್,ಸೂರನಹಳ್ಳಿ ಶ್ರೀನಿವಾಸ್, ಶಾಂತಮ್ಮ, ರತ್ನಮ್ಮ, ಯತೀಶ್ ಎಂ ಸಿದ್ಧಾಪುರ, ಸಹನಾ, ಸುಜಾತಾ, ಬಸವರಾಜ್, ಪಂಕಜಾ, ಅಂಬಿಕಾ, ತುಳಸೀ, ರಮ್ಯ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ಧಾಪುರ, ಚಳ್ಳಕೆರೆ.
