ಭಗವಾನ ಶ್ರೀ ಸತ್ಯ ಸಾಯಿಬಾಬಾರ ಮೂರ್ತಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ.
ಇಂಡಿ ಜುಲೈ.30
ತಾಲೂಕಿನ ಬೀರಪ್ಪ ನಗರದಲ್ಲಿ ಸತ್ಯ ಸಾಯಿಬಾಬಾ ಸೇವಾ ಸಮಿತಿವತಿಯಿಂದ ಶ್ರೀ ಸತ್ಯಸಾಯಿ ಬಾಬಾರ ಮೂತಿ೯ಯನ್ನು ಪ್ರತಿಷ್ಠಾಪಿಸಿ ಒಂದು ವಷ೯ಪೂರೈಸಿತು ಅದರ ನಿಮಿತ್ಯವಾಗಿ ಇಂದು ಕಾಯ೯ಕ್ರಮವನ್ನು ಹಮಿಕೊಳಲಾಗಿತ್ತು. ಮತ್ತು ಅಧಿಕ ಮಾಸದ ಪ್ರಯುಕ್ತ 333 ಮುತ್ತೈದೆಯರಿಗೆ ಉಡಿ ತುಂಬುವ ಕಾಯ೯ಕ್ರಮವು ನೇರವೆರಿತು.

ಸತ್ಯಸಾಯಿಬಾಬಾ ಸೇವಾ ಸಮಿತಿಯು ಇಂಡಿ ನಗರದಲ್ಲಿ ನಿಮಾ೯ಣವಾಗಿ 12 ವಷಗಳು ಪೂರೈಸಿದೆ ಸೇವಾ ಸಮಿತಿಯ ಜಿಲ್ಲಾ ಮಹಿಳಾ ಸಂಚಾಲಕರಾದ ಶ್ರೀಮತಿ ಗಂಗಾ. ಸಿ ಗಲಗಲಿ ಯವರನ್ನು ವಿಶ್ವ ದಶ೯ನ ಕನ್ನಡ ದಿನ ಪತ್ರಿಕೆ ಯವರ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಆದಶ೯ ಪಡಿಯಾರ ರಾಜ್ಯ ಸಂಚಾಲಕರು ಶಿವಮೊಗ್ಗ.ವಿಮಲಾ ಶೆಟ್ಟಿ.ರಾಜ್ಯ ಸಂಯೋಜಕರು.ರಾಜ್ಯಯೋಗಿನಿ ಬೃಹ್ಮಕುಮಾರಿ ಯಮುನಾಜಿ.ವಿಶ್ವನಾಥ ಲಬ್ಬಾಜಿಲ್ಲಾ ಸಂಚಾಲಕರು.ವ್ಹಿ.ಪಿ. ನಂದಿಹಾಳ. ಜಿಲ್ಲಾ ಅಧ್ಯಕ್ಷರು ರಾಘವೇಂದ್ರ ಕುಲಕಣಿ೯ ಕ.ಸಾ.ಪ. ಅದ್ಯಕ್ಷರು ಇವರು ಸ್ವಾಗತಿಸಿದರು.ಶ್ರೀಮತಿ ಗಂಗಾ. ಸಿ ಗಲಗಲಿಯವರು ಆಶಯ ನುಡಿ ನಮನ ಸಲ್ಲಿಸಿದರು.
ಜಿಲ್ಲಾ ವರದಿಗಾರರು:ರಾಜಶೇಕರ್.ಶಿಂಧೆ.ಶಿರುಗುರ