ಸಂವಿಧಾನ ಓದು ನಡೆ ಹಳ್ಳಿಯ ಕಡೆ.
ನರೇಗಲ್ ನ.24

ಗದಗ ಜಿಲ್ಲೆಯಲ್ಲಿ ನರೇಗಲ್ಲ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಶ್ರೀ ಅನ್ನದಾನ ಶಾಸ್ತ್ರೀಯವರಿಗೆ ಉಪನ್ಯಾಸಕರಾದ ಶಿವಾನಂದ ಗೋಗೇರಿಯವರು ಸಂವಿಧಾನ ಓದು ಪುಸ್ತಕ ನೀಡಿ ಸಂವಿಧಾನ ಜಾಗ್ರತೆ ಮೂಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿ ಯೊಂದರಲ್ಲಿ ಸ್ವಾಮೀಜಿಗಳು ಹಾಗೂ ರೈತರು ಸಂವಿಧಾನ ಓದು ಪುಸ್ತಕ ಪಡೆದು ಸಂವಿಧಾನ ಓದು ಅಭಿಯಾನದಲ್ಲಿ ಜೊತೆಯಾದರೂ. ಬನ್ನಿ ಸಂವಿಧಾನ ಓದು ಅಭಿಯಾನದಲ್ಲಿ ಜೊತೆಯಾಗಿ ಮುನ್ನಡೆಯೋಣ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಸಂವಿಧಾನ ಓದು ಅಭಿಯಾನ – ಕರ್ನಾಟಕ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ