“ವಿದೇಶದಲ್ಲಿ ಬೆರಣಿಯೇ ಇಂಧನ”

ಪ್ರಪಂಚದಲ್ಲಿ ಈ ಬೆರಣಿ ವಿದೇಶಿ ಗ್ರಾಮೀಣ ಜನಪ್ರಿಯ ಇಂದನವಾಗಿ ಮಾರ್ಪಟ್ಟಿದೆ ಬೆರಣಿಯನ್ನುವದು ಎಲ್ಲೋ ಸಿಗುವ ಬೆರಣಿ ಅಲ್ಲ ಅದು ನಮ್ಮ ನಮ್ಮ ಕೊಟ್ಟಿಗೆಯ ಜಾಗದಲ್ಲಿ ಅಣಿ ಮಾಡಿರುವ ಹಸುಗಳ ಕೊಟ್ಟಿಗೆಯಿಂದ ಸಿಗುವ ಸಗಣಿಯೇ ಬೆರಣಿ, ಅತೀ ಸುಲಭವಾಗಿ ಬಡವರ ಬದುಕನ್ನು ನೀಗಿಸುವ ಹಸುವಿನ ಸಗಣಿಯನ್ನು ವಿದೇಶದಲ್ಲಿ ಬೆರಣಿಯನ್ನು ಸಂಗ್ರಹಿಸುವದರ ಮೂಲಕ ಅದನ್ನು ಅಡುಗೆ ಇಂಧನವಾಗಿ ಬಳಸುವದರ ಮೂಲಕ ಸುತ್ತ ಮುತ್ತಲಿನ ಪರಿಸರಕ್ಕೆ ಹಾನಿಯುoಟು ಮಾಡದೆ ಆರೋಗ್ಯ ಪೂರ್ಣ ವಾತಾವರಣ ಕೊಡುವ ಈ ಬೆರಣಿಯನ್ನು ಭಾರತ ದೇಶದಿಂದ ಹಿಡಿದು ಇರಾನ ಚೀನಾ ಮ್ಯಾಂಗೋಲಿಯಾ ಮುಂತಾದ ದೇಶಗಳಲ್ಲಿ 200 ಕೋಟಿ ಅಧಿಕ ಜನರು ಇದನ್ನು ಉಪಯೋಗಿಸುತ್ತಿರುವದು ಶ್ಲಾಘನೀಯ, ವಿಶ್ವದಲ್ಲಿ ಅತೀ ಹೆಚ್ಚು ಗೋವಂಶವನ್ನು ಹೊಂದಿರುವ ಭಾರತ ದೇಶದಲ್ಲಿ ಗೋವಿನ ಬೆರಣಿಯನ್ನು ಅತೀ ಕಡಿಮೆ ಅವಧಿಗೆ ಸದ್ಭಳಕೆ ಮಾಡಿಕೊಳ್ಳುತ್ತಾರೆ.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.