ಜನ ಸಾಮಾನ್ಯರ ಪರವಾದ ಹೋರಾಟಗಾರರನ್ನು ಬೆಂಬಲಿಸೋಣ :- ಡಾ.ಅಶೋಕ ಪಾಟೀಲ್……
ಇಂಡಿ ಏ.29 :

ಇಂಡಿ ಮತಕ್ಷೇತ್ರದ ಖ್ಯಾತ ವೈದ್ಯರು ಹಾಗೂ ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಅಶೋಕ ಪಾಟೀಲರವರು.ಇಂದು ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರಿಗೆ ಬೆಂಬಲ ವ್ಯಕ್ತಪಡಿಸಿ, ಮಾತನಾಡುತ್ತಾ, ಸ್ವಾತಂತ್ರ್ಯಲಬಿಸಿ 75 ವರ್ಷಗಳ ಇತಿಹಾಸದಲ್ಲಿ ಇಂಡಿ ತಾಲೂಕಿನಲ್ಲಿ ಎಲ್ಲಾ ಪಕ್ಷಗಳು, ಹಾಗೂ ಎಲ್ಲಾ ಸಮುದಾಯದಳಗೆ ಮತಕ್ಷೇತ್ರದ ಮಹಾಜನತೆ ಆರ್ಶಿವಾದ ನೀಡಿದ್ದಾರೆ.ಇಂದು ಬಡ ಹೋರಾಟಗಾರ ಜನಪರವಾದ ನಿಲುವುಗಳ ಮುಖಾಂತರ ತಮ್ಮನ್ನು ತಾವು ಗುರತಿಸಿಕೋಂಡಿದ್ದಾರೆ.ಹಿಂತಾ ವ್ಯಕ್ತಿಗೆ ಜಾತಿ, ಮತ, ಪಕ್ಷ ಯಾವುದನ್ನು ಬೇದಮಾಡದೆ ಬಿ ಡಿ ಪಾಟೀಲರಿಗೆ ಬೆಂಬಲ ವ್ಯಕ್ತಪಡಿಸಿ ಎಂದು ಮಾತನಾಡಿದರು.