ತರೀಕೆರೆಯ ರಾಜಬೀದಿಗಳಲ್ಲಿ ಪೊಲೀಸ್ ರೂಟ್ ಮಾರ್ಚ್….
ತರೀಕೆರೆ (ಮೇ.1) :
2023ರ ವಿಧಾನಸಭಾ ಚುನಾವಣಾ ಪ್ರಯುಕ್ತ ತರೀಕೆರೆಯ ರಾಜಬೀದಿಗಳಲ್ಲಿ ಸಿ ಆರ್ ಪಿ ಎಫ್, ಸಿಬ್ಬಂದಿ ಮತ್ತು ತರೀಕೆರೆ ಪೊಲೀಸ್ ಠಾಣಾ ಸಿಬ್ಬಂದಿ ಒಟ್ಟು 90 ಜನ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ತರೀಕೆರೆ ಪೊಲೀಸ್ ಠಾಣಾ ಪಿಎಸ್ಐ ಕೃಷ್ಣ ನಾಯ್ಕ, ಎ ಎಸ್ ಐ ಶೇಖರಪ್ಪ, ಹೆಚ್ ಸಿ, ಸಂತೋಷ್ ನೇತೃತ್ವ ವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ …..