ನುಡಿದಂತೆ ನಡೆದ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರುವುದರಿಂದ ರಾಂಪುರ ಗ್ರಾಮದಲ್ಲಿ ಕಾರ್ಯಕರ್ತರ ಜೊತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಶಾಸಕರು.
ರಾಂಪುರ ಜೂನ್.3

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿರುವುದರಿಂದ ರಾಂಪುರ ಗ್ರಾಮದಲ್ಲಿ ಕಾರ್ಯಕರ್ತರ ಜೊತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಶಾಸಕರುಅವರು ಮಾತನಾಡುತ್ತ ಹೇಳಿದರು ನಾವು ನುಡಿದಂತೆ ನಡೆಯುವವರು, ನಾವು ನುಡಿದಂತೆ ಹಿಂದೆಯೂ ನಡೆದಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ಳುವುದು ಕಾಂಗ್ರೆಸ್ ಬದ್ಧತೆ ಎಂದು ತಿಳಿಸಿದ. ಆದರೆ ಜನಪರ ಯೋಜನೆ ಜನಸೇವೆ ಮಾಡುವ ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ಸತತ ಆರು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಒಂದು ಬಾರಿ ಬಿಜೆಪಿ ಪಕ್ಷದ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾಗಿ ರೈತಪರ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ಜನಪರ ಒಳ್ಳೆ ಅಭಿವೃದ್ಧಿ ಆಡಳಿತ ನಡೆಸಿಕೊಂಡು ನ್ಯಾಯಯುತ ಧರ್ಮದಿಂದ ಆಡಳಿತ ಮಾಡಿ ಎಲ್ಲೂ ಕೂಡ ಕಪ್ಪು ಚುಕ್ಕೆನೆ ಸುಳಿದಾಡಿಸಿಕೊಂಡವರಲ್ಲ ನಮ್ಮ ಶಾಸಕರು ಎಂದರೆ ಅದು ಎನ್. ವೈ. ಗೋಪಾಲಕೃಷ್ಣ ಸುಸಂಸ್ಕೃತ ಸಂಸ್ಕೃತಿಯ ಕುಟುಂಬದಿಂದ ಬಂದವರು ಆದರೆ ಕಾಂಗ್ರೆಸ್ ಪಕ್ಷದವರು ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದರು ಶಾಸಕರು ಹಿರಿಯ ನಾಯಕರು ಯಾವ ದುರಾಡಳಿತನು ಮಾಡಿಲ್ಲ ಇಂತಹ ಒಬ್ಬ ನ್ಯಾಯಯುತವಾದ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಗಣ್ಯ ವ್ಯಕ್ತಿಗಳು ನಂಬಿಸಿದ್ರೋಹ ಮಾಡಿದಂತಾಯಿತು ಬರಿ ಎರಡು ಮೂರು ನಾಲ್ಕು ಸಲ ಗೆದ್ದಂತಹವರಿಗೆ ಸಚಿವ ಸ್ಥಾನ ಕೊಟ್ಟರು ಆದರೆ ಏಳು ಬಾರಿ ಶಾಸಕರಾದರು ಕೂಡ ನಂಬಿಕೆದ್ರೋಹ ಮಾಡಿದಂತಾಯ್ತು ಆದರೆ ಎನ್. ವೈ. ಗೋಪಾಲಕೃಷ್ಣ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆವಾಗುವಾಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಬರಿ 75 ರಿಂದ 80 ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿ ಇತ್ತು.ಶಾಸಕರ ಕೊರಳಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತದ ಫ್ಲಾಗ್ ಹಾಕಿದ್ದ ದಿನದಿಂದ ಬಂತು ನೋಡು ಕಾಂಗ್ರೆಸ್ ಪಕ್ಷಕ್ಕೆ ಒಂದು ಶುಭ ಫಲ ಇಡೀ ಕರ್ನಾಟಕ ರಾಜ್ಯದಲ್ಲಿ ಸುನಾಮಿ ತರ ಗಾಳಿ ಬೀಸಿತು ಇದರಿಂದ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಬಂದಿರುವುದರಿಂದ ಸರ್ಕಾರದ ಚುಕ್ಕಾಣಿ ಹಿಡಿಯಲಾಯಿತು ಏಕೆಂದರೆ ಎನ್. ವೈ. ಗೋಪಾಲಕೃಷ್ಣ ಶಾಸಕರು ಅಂದರೆ ಕೃಷ್ಣ ಪರಮಾತ್ಮನ ಶಕ್ತಿ ಹೊಂದಿರುತ್ತಾರೆ ಇವರ ಶಕ್ತಿ ಲೋಕವನ್ನೇ ಅಲ್ಲಾಡಿಸುವ ಕೈಯಲ್ಲಿ ಚಕ್ರ ತಿರುಗಿಸುತ್ತಾರೆ ಇಂತಹ ಒಂದು ಕಾಲಚಕ್ರ ತಿರುಗಿ ಬಂದಾಗ ಇಂತಹ ಒಬ್ಬ ನ್ಯಾಯತವಾದ ಮೊಳಕಾಲ್ಮೂರು ಕ್ಷೇತ್ರ ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ಮೊದಲ ಆದ್ಯತೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಡಬೇಕಾಗಿತ್ತು ಇದನ್ನ ಅರ್ಥ ಮಾಡಿಕೊಂಡು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಉಪ ಮುಖ್ಯ ಮಂತ್ರಿಗಳು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಎನ್. ವೈ. ಗೋಪಾಲಕೃಷ್ಣರ ಶಾಸಕರು ಎಂದು ಟೇಬಲ್ ಗುದ್ದಿ ಜನಗಳ ಹತ್ತಿರ ಗಲಾಟೆ ಮಾಡಿಸಿ ದಂಗೆ ಎಬ್ಬಿಸಿ ಘೋಷಣೆಗಳನ್ನು ಕೂಗಿಸುವಂಥರಲ್ಲ ಇವರು ಒಂದು ಧರ್ಮದ ಹಾದಿಯಲ್ಲಿ ಬಂದ ಪ್ರಾಮಾಣಿಕ ವ್ಯಕ್ತಿ .ಏನಪ್ಪಾ ಅಂದರೆ ಧರ್ಮ ಇದ್ದರ ಕೊಡಲಿ ಎನ್ನುವ ಏಕೈಕ ಶಾಸಕರು ಇವರ ಬಗ್ಗೆ ಅರ್ಥಮಾಡಿಕೊಳ್ಳಬೇಕು ಎಂದು ಕಾಗ್ರೆಸ್ ಪಕ್ಷದ ಹಿರಿಯ ಮುಖಂಡರು. ಕಾರ್ಯಕರ್ತರು ಚುನಾಯಿತ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು