ಸರ್ಕಾರದಿಂದ ಬರುವ ಯೋಜನೆಗಳನ್ನು ಮೊದಲು ಕ್ಷೇತ್ರಕ್ಕೆ ನೀಡುವೆ ಎಂದರು ಶಾಸಕರು.
ಮೊಳಕಾಲ್ಮೂರು ಜೂನ್.11

ಇಂದು ಮೊಳಕಾಲ್ಮುರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ ಐದು ಗ್ಯಾರೆಂಟಿ ಸ್ಕೀಮ್ ನಲ್ಲಿ ಒಂದು ಮಹಿಳೆಯರಿಗೆ ಬಸ್ ಉಚಿತ ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಎನ್ ವೈ ಗೋಪಾಲಕೃಷ್ಣ ಉದ್ಘಾಟನೆ ನೀಡಿದರು ಮತ್ತು ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ನಾಗರಿಕ ಮಹಿಳೆಯರು ಬಸ್ಸು ಅತ್ತಿ ಚಳ್ಳಕೆರೆ ಚಿತ್ರದುರ್ಗ ಅವರವರ ಕೆಲಸಗಳನ್ನು ಮಾಡಿಕೊಂಡು ಬರೋದಕ್ಕೆ ಆಫೀಸ್ ಕೆಲ್ಸ ಆಗಿರಬಹುದು ಸಂಬಂಧಿಕರ ಮನೆಗಳಿಗೆ ಹೋಗುವುದಾಗಿರಬಹುದು ಇಂಥವಲ್ಲ ಬಡ ಮಹಿಳೆ ಜನಗಳಿಗೆ ಅನುಕೂಲವಾಗುತ್ತದೆ ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಭೆಯಲ್ಲಿ ಮಾತನಾಡಿದರು .

ಈ ಸಂದರ್ಭದಲ್ಲಿ ತಹಶೀಲ್ದಾರಾದ ರೂಪ ಮೇಡಂ ಪಟ್ಟಣದ ಶುಭನು ಸಾಬ್ ಪಟೇಲ್ ಪಾಪ ನಾಯ್ಕ ಪಟ್ಟಣ ಪಂಚಾಯತಿ ಚೀಪ್ ಆಫೀಸರ್ ಮೇಡಂ ಕೆಎಸ್ಆರ್ಟಿಸಿ ಬಸ್ ಡಿಪೋ ಮ್ಯಾನೇಜರ್ ಮತ್ತು ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು ಮತ್ತು ಇನ್ನು ನಾಲ್ಕು ಗ್ಯಾರೆಂಟಿ ಯೋಜನೆಗಳು ಬಿಡುಗಡೆಯಾಗಲಿವೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಇಂತಹ ಯೋಜನೆಗಳನ್ನು ಇಡೀ ದೇಶದಲ್ಲಿ ಎಲ್ಲಿ ಮಾಡಿಲ್ಲ ಆದರೆ ನಮ್ಮ ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿ ಮೇಡಂನವರು 13 ವರ್ಷ ಪ್ರಧಾನಮಂತ್ರಿಯಾಗಿ ಮಹಿಳೆಯರಿಗೆ ಏನಾಗಲು ಒಂದು ಒಳ್ಳೆ ಯೋಜನೆ ತರಬೇಕು ಅಂತ ಮನಸ್ಸಲ್ಲಿ ಇಟ್ಟುಕೊಂಡಿದ್ದರು ಅದು ಇವತ್ತಿನ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳಾದ ನೇತೃತ್ವದಲ್ಲಿ ಬಿಡುಗಡೆ ಮಾಡಿದ್ದಾರೆ ಏನೇ ಮಾಡಿದರೆ ಒಳ್ಳೆಯದನ್ನೇ ಮಾಡಬೇಕು ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಹೇಳಿದರು ಎಂದು ವರದಿಯಾಗಿದೆ .
ವರದಿಗಾರ ತಿಪ್ಪೇಸ್ವಾಮಿ ಎಸ್, ಕೆ, ನ್ಯೂಸ್ ಮೊಳಕಾಲ್ಮೂರು ತಾಲ್ಲೂಕು ರಿಪೋರ್ಟ್.