ಶಿಕ್ಷಕರು ಮತ್ತು ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸವದಿದ್ದರೆ ನಮ್ಮ ಸಂಸ್ಥೆಗೆ ದೂರು ಕೊಡಿ.
ಕೊಟ್ಟೂರು ಜೂನ್.19

ಕೊಟ್ಟೂರು ಕರ್ನಾಟಕ ಮಾನವಹಕ್ಕುಗಳ ಜನ ಸೇವಾ ಸಂಸ್ಥೆ (ರಿ) ರಾಜ್ಯ ಉಪದ್ಯಕ್ಷರಾದ ವಿಜಯನಗರ ಜಿಲ್ಲೆ (ಹೊಸಪೇಟೆ )ಪಟ್ಟಣದಲ್ಲಿ ಶಿವಶಂಕರ್ ಇವರ ನಿವಾಸದಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ನೂತನ ತಾಲೂಕು ಘಟಕ ಪಧಾದಿಕಾರಿಗಳಾದ ಅದ್ಯಕ್ಷರಾದ ಬಿ.ಸತೀಶ್.ಉಪಾದ್ಯಕ್ಷರಾದ ಜಬ್ಬೀರ್ ಸಾಹೇಬ್ .ಪ್ರಧಾನ ಕಾರ್ಯ ದರ್ಶಿ ಎಚ್ ವೀರುಪಾಕ್ಷಿ. ಸಂಘಟನೆ ಕಾರ್ಯಧರ್ಶಿ .ಕೂಡ್ಲಿಗಿ ಸುರೇಶ್ .ಖಜಾಂಜಿ.ಅರ್ ಮೂಗಪ್ಪ..ರವರುರಾಜ್ಯ ಉಪಾದ್ಯಕ್ಷರಾದ ಶಿವಶಂಕರ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ರಾಜ್ಯ ಉಪದ್ಯಕ್ಷರಾದ ಶಿವಶಂಕರ್ ವರು ಮಾತನಾಡಿ . ವಿಜಯನಗರ ಜಿಲ್ಲೆ ಹಾಗು ತಾಲೂಕುಗಳ ಗ್ರಾಮಗಳಲ್ಲಿ ಶಾಲೆ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಗೆ ಶಿಕ್ಷಕರು ಸರಿಯಾದ ಶಿಕ್ಷಣ ನೀಡದಿದ್ದರೆ .ಅಂತಾ ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ಮತ್ತು ಪೋಷಕರು.
ನಮ್ಮ ಸಂಸ್ಥೆ ಗೆ ದೂರು ಕೊಟ್ಟರೆ ಕೂಡಲೇ ಹಾಗು ತಾಲೂಕಿನಲ್ಲಿ ಇನ್ನಿತರ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ಜನಿಕರ ಕೆಲಸಗಳ ಕಾನೂನು ರೀತಿಯಲ್ಲಿ ಇದ್ದರು ಕೂಡ ದಿನ ಪ್ರತಿ ಕಚೇರಿಗೆ ಸಾರ್ವ ಜನಿಕರನ್ನು ಅಧಿಕಾರಿಗಳು ಅಲೆದಾಡಿಸಿದರೆ ಸಾರ್ವಜನಕರು ಅಂತಾ ಕಚೇರಿ ಅದಿಕಾರಿಗಳ ವಿರುಧ್ಧ ನಮ್ಮ ಸಂಸ್ಥೆಯ ಜಿಲ್ಲಾ ಹಾಗು ತಾಲೂಕು ಪಧಾದಿಕಾರಿಗಳಿಗೆ ದೂರು ನೀಡಿದರೆ ಅಂತಾ ಅಧಿಕಾರಿಗಳ ವಿರುಧ್ದ ಕೂಡಲೇ ನಮ್ಮ ಮಾನವ ಹಕ್ಕುಗಳ ಜನಾಸೇವಾ ಸಂಸ್ಥೆ (ನೋ) ಸಂಸ್ಥಾಪಕ ಹಾಗು ರಾಜ್ಯದ್ಯಕ್ಷರಾದ ಸಿ.ಎಂ.ಗಣೇಶ್ ಗೌಡರಿಗೆ ಹಾಗು ವಿಜಯನಗರ ಜಿಲ್ಲೆ ರಾಜ್ಯ ಉಪದ್ಯಕ್ಷರಾದ ಶಿವಶಂಕರ್ ರವರ ಗಮನಕ್ಕೆ ತಿಳಿಸಬೇಕೆಂದು ಕೊಟ್ಟೂರು ತಾಲೂಕು ಪಧಾದಿಕಾರಿಗಳಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಚಿತ್ರದುರ್ಗ ಜಿಲ್ಲೆ ಯುವ ಘಟಕ ಅದ್ಯಕ್ಷರಾದ ಸಿದ್ದೇಶ್ ತಳವಾರ ಹಳ್ಳಿ .ಹಾಗು ವಿಜಯನಗರ ಜಿಲ್ಲೆ ಅದ್ಯಕ್ಷರಾದ ಚಿಗಟೇರಿ ಜಯಪ್ಪ ಹಾಗು ಇನ್ನಿತರರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ. ಕೊಟ್ಟೂರು