ಹೂಲಗೇರಿ ಅವರಿಗೆ ಲೇಖಕರ ಬಳಗದಿಂದ ಸನ್ಮಾನ.
ಹುನಗುಂದ ಸಪ್ಟೆಂಬರ್.3

ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಶರಣಪ್ಪ ಕೆ.ಹೂಲಗೇರಿ ಅವರನ್ನು ಹುನಗುಂದದ ಲೇಖಕ/ಲೇಖಕಿಯರ ಬಳಗದಿಂದ ಭಾನುವಾರ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲೇಖಕರಾದ ಎಸ್ಕೆ ಕೊನೆಸಾಗರ,ಸಿದ್ದಲಿಂಗಪ್ಪ ಬೀಳಗಿ,ಡಾ.ಮುರ್ತುಜಾ ಒಂಟಿ, ಡಾ.ಶ್ರೀಶೈಲ ಗೋಲಗೊಂಡ,ವೀರಭದ್ರಯ್ಯ ಶಶಿಮಠ,ವಿಜಯಕುಮಾರ ಕುಲಕರ್ಣಿ,ಚೆನ್ನಪ್ಪ ತುಂಬಗಿ ಹಾಗೂ ದಾನೇಶ್ವರಿ ಸಾರಂಗಮಠ ಸೇರಿದಂತೆ ಅನೇಕರು ಸತ್ಕರಿಸಿ ಅಭಿನಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ