ಮೊಳಕಾಲ್ಮುರು ಕ್ಷೇತ್ರದ ಶಾಸಕರಿಗೆ 2024.ನೇ ಹೊಸ ವರ್ಷದ ಶುಭಾಶಯಗಳೊಂದಿಗೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿರು ಬದಲು ಇಡೀ ರಾಜ್ಯಕ್ಕೆ ಸೀಮಿತವಾಗ ಬೇಕೆಂಬುದು ಸಾರ್ವಜನಿಕರ ಅಭಿಲಾಷೆಯಾಗಿದೆ.
ಮೊಳಕಾಲ್ಮುರು ಡಿಸೆಂಬರ್.31

ಮೊಳಕಾಲ್ಮೂರು ವಿಧಾನಸ ಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಎನ್ ವೈ ಜಿ ಕುಟುಂಬ ಹಾಗೂ ನಿವೃತ್ತ ನ್ಯಾಯಾಧೀಶರಾದ ಮತ್ತು ಮಾಜಿ ಲೋಕಸಭಾ ಸದಸ್ಯರು ಎನ್ ವೈ ಹನುಮಂತಪ್ಪ ಸಾಹೇಬರು ಮತ್ತು ಪೆನ್ನು ಹೋಬಳಿ ಸ್ವಾಮಿ ಜವಾಬ್ದಾರಿಯ ಶಕ್ತಿಯುತ ವ್ಯಕ್ತಿಯೆಂದು ಎನ್ ವೈ ಎಚ್ ಕುಟುಂಬ 2024.ನೇ ಹೊಸ ವರ್ಷದ ಶುಭಾಶಯಗಳೊಂದಿಗೆ ಇವರ ತಾಯಿ ಎಲ್ಲಮ್ಮ ಇವರ ತಂದೆಯಾದ ಎಲ್ಲಪ್ಪ ಇವರ ಕೃಪಾ ಆಶೀರ್ವಾದಗಳೊಂದಿಗೆ ಎನ್ ವೈ ಜಿ ಸಾಹೇಬರು ಇವರಿಗೆ 2024.ನೇ ಇಸ್ವಿ ಇಂದ ರಾಜ್ಯದ ಜವಾಬ್ದಾರಿಯನ್ನು ಹೊರಲು ಆ ಭಗವಂತನು ಶಕ್ತಿ ತುಂಬ ಬೇಕು ಒಂದು ನ್ಯಾಯಯುತವಾದ ಧರ್ಮದ ಹಾದಿಯಲ್ಲಿ ನಡೆದು ಕೊಂಡು ಬಂದಿರ್ತಕ್ಕಂತ ಶಾಸಕರು ಎಂದರೆ ಕರ್ನಾಟಕದ ಇತಿಹಾಸದಲ್ಲಿ ನಂಬರ್ ವನ್ ಶಾಸಕರು ಎಂದು ತಿಳಿಯ ಬೇಕಾಗುತ್ತದೆ.

ಯಾವ ಸರ್ಕಾರದಲ್ಲಿ ಕಪ್ಪು ಚುಕ್ಕೆ ಇಲ್ಲದೆ ತಾಯಿ ಹೇಳಿದ ಹಾಗೆ ಎಲ್ಲಾ ಸಮುದಾಯದ ಬಡ ವರ್ಗದ ಜನ ಸಾಮಾನ್ಯರ ಕೆಲಸಗಳನ್ನು ಮಾಡಿಕೊಂಡು ಬಂದಿರ್ತಕ್ಕಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಅಂದರೆ ತಪ್ಪಾಗಲಾರದು ಈ 2024.ನೇ ಇಸ್ವಿಯಿಂದ ಶುಭ ಯೋಗ ಮತ್ತು ಅದೃಷ್ಟದ ಬಲ ತುಂಬಿ ಬಂದು ಒಂದು ಕ್ಷೇತ್ರಕ್ಕೆ ಸೀಮಿತವಾಗಿರು ಬದಲು ರಾಜ್ಯಕ್ಕೆ ಸೀಮಿತವಾಗ ಬೇಕೆಂಬುದು ಜನ ಸಾಮಾನ್ಯರ ಕೂಗು ಎಂದು ತಿಳಿಯಲಾಗುತ್ತದೆ ಏಕೆಂದರೆ 2024.ನೇ ಇಸ್ವಿಯಿಂದ ನ್ಯಾಯಯುತ ವಾಗಿರ್ತಕ್ಕಂತ ಕಾಲ ಬರುತ್ತದೆ ಎಂದು ತಿಳಿಯಬೇಕು ಈ ಶಾಸಕರು ಜನ ಸಾಮಾನ್ಯರಿಗೆ ಗೋಸ್ಕರ ಇರುವಂತ ಶಾಸಕರು ಎಂದು ನಂಬಲಾಗುತ್ತದೆ ಏಕೆಂದರೆ ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರತಕ್ಕಂತ ಎಲ್ಲಾ ಕೆರೆಗಳಿಗೂ ಮುಂದಿನ ಜನವರಿ ಒಳಗೆ ನೀರು ಹರಿಸಲು ಪ್ರಯತ್ನ ಪಡುತ್ತಿರುವ ಶಾಸಕರು ಹಾಗೂ ಆರು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಒಂದು ಬಾರಿ ಬಿಜೆಪಿ ಪಕ್ಷದ ಶಾಸಕರಾಗಿ ಒಟ್ಟು ಏಳು ಬಾರಿ ಶಾಸಕರಾಗಿ ಕಾನೂನು ಏನು ಎಂಬುದು ಅರಿತಂತಾ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು