*ಮತ್ತೆ ಶುರುವಾಗಿದೆ* _ಹೃದಯತ ಮಾತು_ ಎಂಬ ಆಲ್ಬಮ್ ಹಾಡು ಅಗಸ್ಟ್ 15ಕ್ಕೆ ಬಿಡುಗಡೆ.

ಬಾಗಲಕೋಟ ಆಗಷ್ಟ.1

ಪ್ರೀತಿ ಪ್ರೇಮದ ವಿರಹ ಪ್ರೀತಿ ಮಾಡಿದ ಹುಡುಗನಿಂದ ಪ್ರೀತಿ ದೂರವಾದ ಮೇಲೆ ಆ ಪ್ರೀತಿಯ ನೆನಪು ಮತ್ತೆ ಮತ್ತೆ ಕಾಡುವ ಹಾಗೆ ಅವಳ ಪ್ರೀತಿಯ ನೆನಪಿನಂಗಳದಲ್ಲಿ ಮರೆಯಾದ ಸುಂದರ ಪ್ರೇಮ ವಿರಹದ ಗೀತೆಯನ್ನು ಇತ್ತೀಚಿಗಷ್ಟೇ ಸಕಲೇಶಪುರ/ಹಾಸನ ಬೆಂಗಳೂರು/ಸುತ್ತಮುತ್ತ ಸುಂದರ ರಮಣೀಯ ಮನ ಮೋಹಕವಾದ ತಾಣಗಳಲ್ಲಿ ಚಿತ್ರೀಕರಿಸಲಾಯಿತು, ಈ ಹಾಡುಅಗಸ್ಟ್ 15ಕ್ಕೆ niharika creations you tube ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ,

ಈ ಗೀತೆಯನ್ನು ರಚಿಸಿ ಸಾಹಿತ್ಯ ಸಂಯೋಜನೆ ಮಾಡಿ ಹಾಡಿದವರು ಡಿ.ಕೆ. ಹಣಮಂತು ನಾರಾಯಣಪುರ (ಯಾದಗಿರಿ) ಮತ್ತೆ ಈ ಗೀತೆಯ ನೃತ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದವರು. ಅಭಿಲಾಶ್ (ಹಾಸನ) ಮೋಹನ ರಾಜು (ಬೆಂಗಳೂರು)ಸಹಾಯಕ ನಾಗಿ ಇಂದ್ರ್ ಜಿತ್ ಪವಾರ್, (ಮಸ್ಕಿ) ಸಂಕಲನ,ಮೋಹನ್ (ಬೆಂಗಳೂರು)ಹಾಗೂ ಈ ಗೀತೆಗೆ ನೃತ್ಯ ಸಂಯೋಜನೆ ಪ್ರದೀಪ್ ನಂದಿ (ವಿಜಯಪುರ) ಅವರದು, ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಲಕ್ಷಿತ ಪೂಜಾರಿ (ಮಂಗಳೂರು) ಇವರ ಜೊತೆಯಾಗಿ ಮೌನೇಶ್ ರಾಠೋಡ್ (ಮಸ್ಕಿ) ನಾಯಕನಾಗಿ ಹೆಜ್ಜೆ ಹಾಕಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button