ಮೊಳಕಾಲ್ಮೂರು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಮುಂದಾದ ಎನ್.ವೈ.ಗೋಪಾಲಕೃಷ್ಣ ಶಾಸಕರು.
ನಾಯಕನಹಟ್ಟಿ ಆಗಷ್ಟ. 3

ನಾಯಕನಹಟ್ಟಿ ಸಂತೆ ಮಳಿಗೆ ಮತ್ತು ಮಾರುಕಟ್ಟೆಯನ್ನು ಪಟ್ಟಣದಲ್ಲಿ ಸಾರ್ವಜನಿಕರ ತಂಗುದಾಣವನ್ನು ಮಾನ್ಯ ಅಭಿವೃದ್ಧಿ ಹರಿಕಾರರಾದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್. ವೈ. ಗೋಪಾಲಕೃಷ್ಣ ಶಾಸಕರು ನಬಾರ್ಡ್ ಯೋಜನೆ ಅಡಿಯಲ್ಲಿ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ ಏಕೆಂದರೆ ಹಿಂದೆ ಇರುವ ಹಳೆ ಬಸ್ ಸ್ಟ್ಯಾಂಡ್ ಗಳು ಬಿಲ್ಡಿಂಗ್ ಗಳು ಶೀಥಿಲ ವ್ಯವಸ್ಥಿತಿಯಲ್ಲಿ ಇರುತ್ತವೆ ಎಂದು ಕಂಡು ಬರುತ್ತದೆ 6 ಎಕರೆ ಒಂಬತ್ತು ಗುಂಟೆ ಜಾಗವಿದ್ದು ಈ ಜಾಗಕ್ಕೆ ಈ ಹೊಸ ಯೋಜನೆಯನ್ನು ರೂಪಿಸಲು ಎಲ್ಲಾ ಸಾರ್ವಜನಿಕರು ಮತ್ತು ಪಟ್ಟಣದ ಸದಸ್ಯರು ಅಧ್ಯಕ್ಷರು ಒಂದಾಗಿ ಮಾರುಕಟ್ಟೆ ನಿರ್ಮಿಸಲು ಈ ಜಾಗ ಸೂಕ್ತವಾಗಿದೆ ಎಂದು ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಸಭೆಯಲ್ಲಿ ಮಾತನಾಡಿದರು ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಸಾರ್ವಜನಿಕರ ಕೆಲಸಗಳನ್ನು ಮಾಡಲು ಯಾವುದೇ ರೀತಿಯಾಗಿ ಹಿಂಜರಿಯುವುದಿಲ್ಲ ಇವರ ಯೋಜನೆಗಳು ಎಲ್ಲಾ ನಾಗರಿಕರಿಗೆ ಉಪಯೋಗವಾಗಬೇಕೆಂಬುದೇ ಶಾಸಕರ ಒಂದು ದೊಡ್ಡ ಗುಣ ಅಂತ ತಿಳಿದು ಬರುತ್ತದೆ.

ಈ 23ನೇ ಕಾಂಗ್ರೆಸ್ ಪಕ್ಷ 5 ಪ್ರಣಾಳಿಕೆಗಳನ್ನು ಈಡೇರಿಸಿದ ಕಾಂಗ್ರೆಸ್ ಪಕ್ಷದ ಆರ್ಥಿಕ ಪರಿಸ್ಥಿತಿ ಗಂಭೀರವಿದ್ದರೂ ಕೂಡ ಕ್ಷೇತ್ರಗಳ ಡೆವಲಪ್ಮೆಂಟ್ ಮಾಡಲು ಅನುದಾನದ ಕೊರತೆ ಉಂಟಾಗಿದ್ದರೂ ಕೂಡ ಎನ್. ವೈ. ಗೋಪಾಲಕೃಷ್ಣ ಶಾಸಕರು ಸರ್ಕಾರದಲ್ಲಿ ಕಾನೂನಾತ್ಮಕವಾಗಿ ಏನು ಯೋಜನೆ ರೂಪಿಸಬೇಕೆಂಬುದು ಅದು ಎನ್. ವೈ. ಗೋಪಾಲಕೃಷ್ಣ ಶಾಸಕರಿಗೆ ಮಾತ್ರ ಗೊತ್ತು ಮತ್ತು ಹಿಂದೆ ನಾಯಕನಹಟ್ಟಿ ಸುತ್ತಮುತ್ತಲಿನ ಕೆರೆಗಳು ನೀರು ಬಿಡುವ ಯೋಜನೆ ಆಗಿದ್ದು ಇವು ನಿಂತು ಹೋಗಿವೆ ಆದರೆ ಈಗ ಕರ್ನಾಟಕ ನೀರಾವರಿ ನಿಗಮ ಇಲಾಖೆ ಅಧಿಕಾರಿ ಅವರನ್ನು ಮಾನ್ಯ ಶಾಸಕರು ಭೇಟಿ ಮಾಡಿ ಅನುದಾನವನ್ನು ತಂದು ಬೇರೆ ಗುತ್ತಿಗೆದಾರರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಏಕೆಂದರೆ ಹಿಂದೆ ಒಬ್ಬ ಸಚಿವ ಇದ್ದರೂ ಮೊಳಕಾಲ್ಮೂರು ವ್ಯಾಪ್ತಿಯಲ್ಲಿ ಯಾವ ಕೆರೆಗೆ ನೀರು ಬಿಡುವ ಯೋಗ್ಯತೆ ಇರಲಿಲ್ಲ ಆದರೆ ಈಗ ಸ್ಥಾನ ಬದಲಿಸಿ ಕೃಷಿಕರಿಗೆ ಮತ್ತು ರೈತರಿಗೆ ಯೋಗ್ಯವಾದ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಎನ್. ವೈ. ಗೋಪಾಲಕೃಷ್ಣ ಶಾಸಕರು ಕೆರೆಗಳಿಗೆ ದನ ಕರು ಮೇಕೆ ಪ್ರಾಣಿ-ಪಕ್ಷಿ ನೀರು ಬಂದಾಗ ನೀರು ಕುಡಿದು ನೀರಿನ ದಾಹನಿಗಿಸಲು ಕೆರೆಗಳಿಗೆ ನೀರು ತುಂಬಿಸಲು ಮಾನ್ಯ ಎನ್. ವೈ. ಗೋಪಾಲಕೃಷ್ಣ ಶಾಸಕರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು