ಗುಮ್ಮಡಿ ವಿಠ್ಠಲರಾವ್ ಗದ್ಧರ್ ನಿಧನಕ್ಕೆ ಕರ್ನಾಟಕ ದಲಿತ ವಿಮೋಚನಾ ಸಮಿತಿ. ಜೈ ಭೀಮ್ ಬಿಗ್ರೇಡ್ ವತಿಯಿಂದ ಹೃದಯ ತುಂಬ ದುಃಖ ಭರಿತವಾದ ದೀಪ ನಮನ ಶ್ರದ್ಧಾಂಜಲಿ ಅರ್ಪಿಸಿದರು.
ಹುಬ್ಬಳ್ಳಿ ಆಗಷ್ಟ.7

ಹುಬ್ಬಳ್ಳಿ ಅಂಚೆ ಕಚೇರಿ ಮುಂಭಾಗದ ಸಂವಿಧಾನ ಶಿಲ್ಪಿ ಡಾll ಬಿ. ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ದಿ 6-8-2023 ರಂದು ಮಧ್ಯಾಹ್ನ 3 ಘಂಟೆಗೆ ಕ್ರಾಂತಿಕಾರಿ ಸಾಮಾಜಿಕ ಹೋರಾಟಗಾರ ದಲಿತರ ಮೇಲೆ ನಡೆಯುವ ಸಾಮಾಜಿಕ ಶೋಷಣೆ ಅನ್ಯಾಯವನ್ನು ಕ್ರಾಂತಿಗೀತೆಗಳ ಮೂಲಕ ಜಾಗೃತಿ ಮೂಡಿಸುತ್ತಾ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿ ರಾಜ್ಯಾಂಗವನ್ನೇ ಪ್ರಶ್ನೆ ಮಾಡುವ ಕೆಚ್ಚದೆಯ ಗುಮ್ಮಡಿ ವಿಠ್ಠಲರಾವ್ ಗದ್ಧರ ಅಣ್ಣಾ ಅವರು ನಿಧನರಾದರು
ಅವರ ಹೋರಾಟ ಅವರ ಸಂಘರ್ಷ ದಲಿತ ಹೋರಾಟಗಾರರಿಗೆ ಸ್ಪೂರ್ತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ಹೃದಯ ತುಂಬ ದುಃಖ ಭರಿತವಾದ ದೀಪ ನಮನ ಕಾರ್ಯಕ್ರಮ ಹುಬ್ಬಳ್ಳಿ ಅಂಚೆ ಕಛೇರಿ ಮುಂಭಾಗದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ ಅವರ ಪ್ರತಿಮೆ ಮುಂಭಾಗದಲ್ಲಿ ಸ್ಮರಸಿಲಾಯಿತು ಸುರೇಶ. ಆರ್. ಖಾನಾಪೂರ. ಸಂಸ್ಥಾಪಕ ರಾಜ್ಯ ಅಧ್ಯಕ್ಷರು. ಜೈ ಭೀಮ್ ಬ್ರಗೇಡ್ ಸಂಸ್ಥಾಪಕ ಅಧ್ಯಕ್ಷರು ಬಿ.ಶಿವಕುಮಾರ. ಫಕ್ಕಣ್ಣ ದೊಡ್ಡಮನಿ. ವಿಜಯ. ಕರ್ರಾ ಕೆಂಚಪ್ಪ. ಮಲ್ಲಮ್ಮನವರ ರಮೇಶ. ಕೊದ್ದಡ್ಡಿ ಓಂಕಾರ. ವೀರಾಪೂರ ಉಪಸ್ಥಿತಿ ಇದ್ದರು. ಎಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ