ಲಾಳಸಂಗಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಗೊಳಿಸಿದರು ಶ್ರೀ ಅಭಿನವ ಪುಂಡಲಿಂಗ ಮಹಆಶಇವಯಓಗಇಗಳಉ ಚಾಲನೆ.
ಇಂಡಿ ಆಗಷ್ಟ.7
ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಗೊಳಸಾರ ಗ್ರಾಮದಲ್ಲಿ ಶ್ರೀ ಮಾತಾ ಭಾಗೀರಥಿ ಹಿರಿಯ ಪ್ರಾಥಮಿಕ ಶಾಲೆ ಗೊಳಸಾರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಲಾಳಸಂಗಿ ಕ್ಲಸ್ಟರ ಮಟ್ಟದ ಕ್ರೀಡಾ ಕೂಡಾಕೂಟಕ್ಕೆ ಶ್ರೀ ಶ್ರೀ ಶ್ರೀ ಸದ್ಗುರು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಕ್ರೀಡಾ ಜ್ಯೊತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ನೇತ್ರತ್ವ ವಹಿಸಿ ಶ್ರೀ ಪ್ರಣವ ಸ್ವರೂಪಿ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ ಕ್ರೀಡೆಯಿಂದ ಮನುಷ್ಯನ ದೇಹ ಸದೃಢಗೊಂಡರ ವಿದ್ಯಾಕಲಿಯುವದಕ್ಕೆ ಸಾದ್ಯವಾಗುತ್ತದೆ ಅದಕ್ಕೆ ಪ್ರತಿಯೊಂದು ಶಾಲೆಯಲ್ಲಿ ಕ್ರೀಡೆಯ ಅವಶ್ಯ ಇದೆ ನಮ್ಮ ಭಾರತ ಸರಕಾರ ಪ್ರತಿಯೊಂದು ಶಾಲೆಯಲ್ಲಿ ಕ್ರೀಡಾಕೂಟ ಆಯೋಜನೆ ಇಟ್ಟುಕೊಂಡಿದ್ದಾರೆ ನೀವು ಎಲ್ಲಾ ವಿದ್ಯಾರ್ಥಿಗಳಾದವರು ಸೊಲು ಮುಖ್ಯ ಅಲ್ಲ ಗೆಲವು ಮುಖ್ಯ ಅಲ್ಲ ಇದರಲ್ಲಿ ಪಾಲ್ಗೊಳುವುದು ಮುಖ್ಯ ನಿವೆಲ್ಲಾ ಸೊತಿದ್ದೆವು ಅಂತಾ ಹಿಂಜರಿಯಬಾರದು ಗೆದ್ದಿದೆವು ಅಂತಾ ಹಿಂಜರಿಯಬಾರದು ಈ ಕ್ರೀಡೆಯಲ್ಲಿ ಪಾಲ್ಗೊಳುವುದು ಇದೆಯಲ್ಲಾ ಅಂತಹ ಪವಿತ್ರವಾದ ಕೆಲಸ.ಅನ್ನದಾನ ಶ್ರೇಷ್ಠಧಾನ ಆದ್ರೆ ವಿದ್ಯಾಧಾನ ಜೀವನವನ್ನು ರೂಪಿಸುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಲಿಂಗರಾಯ ಮಹಾರಾಜಮಠ ಮಾಜಿ ಜಿ.ಪಂ. ಸದಸ್ಯರು.ಎಸ್ ಆರ್ ಮೇತ್ರಿ.ಹಣಮಂತ ಮಾಲಗಾರ.ಬಸವರಾಜ ಗೊರನಾಳ ಬಿ. ಆರ್. ಪಿ.ಎಸ್ ಡಿ ಕಲ್ಯಾಣಿ ಸಿ ಆರ್ ಪಿ .ಎಮ್ ಎಸ್ ಮಾಶ್ಯಾಳ ಸಿ ಆರ್ ಪಿ. ಎಸ್ ಎಸ್ ಹಚಡದ ದೈಹಿಕ ಶಿಕ್ಷಕರು.ಮಕಾಂದರ ದೈಹಿಕ ಶಿಕ್ಷಕರು.ಬಸವರಾಜ ಬಾಗೇವಾಡಿ.ರಾಘವೇಂದ್ರ ಬಿರಾದಾರ.ದತ್ತಾತ್ರಯ ಮಾಕಾಣಿ.ಮಾಳಪ್ಪ ಹಿರೆಕುರುಬರ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ