ಗುಮ್ಮಡಿ ವಿಠ್ಠಲರಾವ್ ಗದ್ದರ್ ರವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಭಾವ ಪೂರ್ವ ಶ್ರದ್ಧಾಂಜಲಿ ಅರ್ಪಿಸಿ ಮೌನ ಆಚರಣೆ ಕೈಗೊಂಡರು.
ಚಿಕ್ಕಬಳ್ಳಾಪುರ ಆಗಷ್ಟ.7

ರಾಜ್ಯ ಸಂಘಟನಾ ಸಂಚಾಲಕರಾದ ಬಿ.ಎನ್ ಗಂಗಾಧರಪ್ಪ ಅಣ್ಣನವರ ನೇತೃತ್ವದಲ್ಲಿ ಕೃಷ್ಣಪ್ಪನವರ ಸ್ಥಾಪಿತ ರಿ.ನಂ 47/74-75ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಸರ್ಕಲ್ ನಲ್ಲಿ ನಮ್ಮ ಕ್ರಾಂತಿಕಾರಿ ಗಾಯಕ ನಮ್ಮ ಗುಮ್ಮಡಿ ವಿಠಲರಾವ್ ಗದ್ದರ್ ರವರಿಗೆ ಭಾವ ಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು ಮೌನ ಆಚರಣೆ ಮಾಡಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಂಘಟನಾಕಾರರು ಸೇರಿ ದೇವರಲ್ಲಿ ಪ್ರಾರ್ಥನೆ ಮಾಡಿದರು ಎಂದು ಪತ್ರಿಕಾ ಪ್ರಕಟಣೆ ನೀಡಿದರು