ಕಾರ್ಯನಿರತ ಪತ್ರಕರ್ತರ ಸಂಘದಿಂದ ಸ್ವಾತಂತ್ರೋತ್ಸವದ ಧ್ವಜಾರೋಹಣ.
ಹುನಗುಂದ ಆಗಷ್ಟ.15

ಪಟ್ಟಣದ ಪುರಸಭೆ ಆವರಣದಲ್ಲಿ ಇರುವ ಪ್ರೇಸ್ ಕ್ಲಬ್‌ನ ಆವರಣದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ 77 ನೆಯ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಸಮನಿ ನೆರವೇರಿಸಿದರು.ಈ ವೇಳೆ ಪ್ರತಕರ್ತರಾದ ಬಸವರಾಜ ಕಮ್ಮಾರ,ವೀರೇಶ ಕುರ್ತಕೋಟಿ,ಮಹಾಂತೇಶ ತೋಪಲಕಟ್ಟಿ,ಸಂಗಮೇಶ ಹೂಗಾರ,ಮಲ್ಲಿಕಾರ್ಜುನ ಬಂಡರಗಲ್ಲ,ಶರಣು ಹಳಪೇಟಿ,ಜಗದೀಶ ಹದ್ಲಿ,ದೇವು ಕುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ