ಮಾಗಣಗೇರಿ ಗ್ರಾಮದಲ್ಲಿ ಪ್ರೇಮಿಗಳು ನೇಣಿಗೆ ಶರಣು.
ಮಾಗಣಗೇರಿ ಫೆಬ್ರುವರಿ.4

ಯಡ್ರಾಮಿ ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಪ್ರೇಮಿಗಳು ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ ಪ್ರೀತಿಗೆ ಮನೆಯವರ ವಿರೋಧ ಮಾಡಿದ ಸಲುವಾಗಿ ಶುಕ್ರವಾರ ರಾತ್ರಿ ತಾವೇ ಮದುವೆ ಆಗಿ ಬಂದ ನಂತರ ಮನೆಯವರ ವಿರೋಧ ಮಾಡಿದ್ದು ಕಾರಣಕ್ಕೆ ಪ್ರೇಮಿಗಳಾದ ಶಶಿಕಲಾ ತಂದೆ ಸಿದ್ಧಪ್ಪ ೧೮, ಹಾಗೂ ಅದೇ ಗ್ರಾಮದ ಗೊಲ್ಲಾಳ ತಂದೆ ಮರಲಿಂಗಪ್ಪ ೨೪ ,ಇವರಿಬ್ಬರೂ ಅಣ್ಣ ತಂಗಿ ಯಾಗಿದ್ದರು ಎನ್ನಲಾಗಿದೆ ಮದುವೆ ಅದ ಕೆಲವೇ ಗಂಟೆಯಲ್ಲಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿ ಕೊಂಡಿದ್ದಾರೆ ,ಶಶಿಕಲಾಗೆ ಅವರು ಕುಟುಂಬದ ಬೇರೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹುಡುಗ ಜೊತೆ ನಿಶ್ಚಿತಾರ್ಥ ಮಾಡಿಸಿದರು ಈಗ ಮದುವೆ ಮಾಡಬೇಕು ಎಂದು ತಾಯಿ ತಂದೆಯವರು ಮದುವೆ ಮಾಡುವ ವಿಚಾರದಲ್ಲಿ ಇದ್ದರು, ಅಣ್ಣನ ಜೊತೆ ಸಂಬಂಧ ಬೆಳಸಿದ್ದೆ. ಇಬ್ಬರೂ ನೇಣು ಶರಣು ಆಗಿದ್ದಾರೆ,
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ
ಹಿಪ್ಪರಗಿ