ಮೊಳಕಾಲ್ಮುರು ಪಟ್ಟಣದಲ್ಲಿ ಗುತ್ತಿಗೆದಾರ ಸಂಘದ ಆವರಣದಲ್ಲಿ ಬಿಕೆ ಇಸ್ಮಾಯಿಲ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಮೊಳಕಾಲ್ಮುರು ಆಗಷ್ಟ.25

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಂಪುರ ಗ್ರಾಮವಾಸಿಯಾದ ಬಿ ಕೆ ಇಸ್ಮಾಯಿಲ್ ಗುತ್ತಿಗೆದಾರರಾದ ಭಾವಪೂರ್ಣ ಶ್ರದ್ಧಾಂಜಲಿ ಮೊಳಕಾಲ್ಮೂರು ತಾಲೂಕಿನ ಗುತ್ತಿಗೆದಾರರ ಸಂಘದ ಭವನದಲ್ಲಿ ಇಂದು ಬಿಕೆ ಇಸ್ಮಾಯಿಲ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಮೊಳಕಾಲ್ಮೂರು ತಾಲೂಕಿನ ಎಲ್ಲಾ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು ಈ ಸಂದರ್ಭದಲ್ಲಿ ಬಿ ಕೆ ಇಸ್ಮಾಯಿಲ್ ಇವರು ನಮ್ಮನ್ನೆಲ್ಲಾ ಅಗಲಿ ದೂರವಾಗಿದ್ದಾರೆ ಎಂದು ಎಲ್ಲಾ ಜನಾಂಗದವರು ಅವರನ್ನು ಸ್ಮರಿಸುತ್ತಾ ಇವರು ಮುಸ್ಲಿಂ ಜನಾಂಗದವರಾಗಿದ್ದರು ಕೂಡ ಎಲ್ಲಾ ಜನಾಂಗದವರೊಂದಿಗೆ ಸಮತೋಲನವಾಗಿ ಕೆಲಸಗಳನ್ನು ಮಾಡುತ್ತಿದ್ದರು ಇವರು ಸ್ವಾರ್ಥಕವಾಗಿ ಎಂದು ಮಾಡಿದವರಲ್ಲ ತಾಲೂಕಿನಲ್ಲಿ ಕಾಮಗಾರಿಗಳು ಬಂದರು ಎಲ್ಲರಿಗೂ ಹಂಚಿ ತಿನ್ನಲು ಉದ್ದೇಶವಿರತ್ತಿತ್ತು ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಇಸ್ಮಾಯಿಲ್ ಇವರ ಕೆಲಸಗಳನ್ನು ಬಹಳ ಇಷ್ಟ ಪಡುತ್ತಿದ್ದರು ಏಕೆಂದರೆ ಎಲ್ಲೇ ಯಾವ ತಾಲೂಕಿನ ಲಾಗಲಿ ಯಾವುದೇ ಯೋಜನೆ ಆಗಲಿ ಕ್ವಾಂಟಿಟಿ ಕ್ವಾಲಿಟಿ ಪ್ರಕಾರ ಕೆಲಸ ಮಾಡುತ್ತಿದ್ದರು.

ಇವರ ಮಾಡಿದಂತ ಕೆಲಸಗಳು ಹಚ್ಚಳಿಯದೆ ಉಳಿದಿವೆ ಕೂಡ್ಲಿಗಿ ತಾಲೂಕಿನಲ್ಲಿ ಸಹ ರಸ್ತೆಗಳು ಪಿಎಂಜಿ ವೈ ರಸ್ತೆಗಳು ಪಿ ಡಬ್ಲ್ಯೂ ಡಿ ರಸ್ತೆಗಳು ಒಳ್ಳೆ ನೀಟಾಗಿ ಕೆಲಸಗಳು ಮಾಡಿರುತ್ತಾರೆ ಎನ್ ವೈ ಗೋಪಾಲಕೃಷ್ಣ ಶಾಸಕರು ಇಸ್ಮಾಯಿಲ್ ಇವರ ಮೇಲೆ ಬಾಳ ಪ್ರೀತಿ ವಿಶ್ವಾಸ ಇಟ್ಟಿದ್ದರು ಅದೇ ರೀತಿಯಾಗಿ ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಯೋಜನೆಗಳು ಅಭಿವೃದ್ಧಿಗಳು ಕೆಲಸಗಳು ಮಾಡುವಾಗ ಒಳ್ಳೆ ಅಚ್ಚುಕಟ್ಟಾಗಿ ರಸ್ತೆಗಳಾಗಲಿ ಈ ಬಿಲ್ಡಿಂಗಗಳಾಗಲಿ ಚೆಕ್ ಡ್ಯಾಮ್ ಗಳಾಗಲಿ ಬ್ರಿಡ್ಜ್ ಗಳಾಗಲಿ ಹೆಸರು ಕೆಡದಂತೆ ಇಂಜಿನಿಯರಿವರ ಎಸ್ಟಿಮೆಂಟ್ ಪ್ರಕಾರ ಪ್ರಕಾರ ಕ್ವಾಲಿಟಿ ಕೆಲಸಗಳು ಮಾಡುತ್ತಿದ್ದರು ಇಸ್ಮಾಯಿಲ್ ಗುತ್ತಿಗೆದಾರರು ಇವರ ಆತ್ಮೀಯ ಖಾದರ್ ಇವರು ಸಹ ಇಂತಹ ಒಳ್ಳೆ ಗುತ್ತಿಗೆದಾರದ ಇಸ್ಮೈಲ್ ಇವರನ್ನು ಕಳೆದುಕೊಂಡಿರುವುದು ನಮಗೆಲ್ಲ ನೋವಿನ ಸಂಗತಿ ಆಗಿದೆ ಎಂದು ಖಾದರ್ ಭಕ್ತ ಪ್ರಹ್ಲಾದ್ ಸೂರನಹಳ್ಳಿ ನಾಗರಾಜ ರಾಂಪುರ ಭರತ್ ಶ್ರೀನಿವಾಸ ಪರಮೇಶ್ವರ ಕಲೀಮ್ ಉಲ್ಲಾ ಜಾಕಿರ್ ಅನ್ವರ್ ಬಾಷಾ ಟಿ ಪಿ ಬಸಣ್ಣ ಮಾಜಿ ಪಟ್ನ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಇನ್ನು ಮುಂತಾದ ಗುತ್ತಿಗೆದಾರರು ಇದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು