ಕ್ಷೇತ್ರದ ಡೆವಲಪ್ಮೆಂಟ್ ಮಾಡಲುಯಾವುದೇ ರೀತಿಯಾಗಿ ಹಿಂಜರಿಯುವುದಿಲ್ಲ ಆರ್ಥಿಕ ಪರಿಸ್ಥಿತಿ ಕಷ್ಟ ಇದ್ದರೂ ಕೂಡ ಯೋಜನೆಗಳನ್ನು ರೂಪಿಸುವಂತಹ ಶಾಸಕರು.
ಮೊಳಕಾಲ್ಮುರು ಡಿಸೆಂಬರ್.27

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಳಕು ಗ್ರಾಮದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ನೂತನವಾಗಿ 18.84 ಲಕ್ಷ ವೆಚ್ಚದ ನೂತನ ಕಂದಾಯ ಇಲಾಖೆಯ ‘ನಾಡ ಕಚೇರಿ’ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು ಮತ್ತು ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರತಕ್ಕಂತ ಗ್ರಾಮಗಳ ಯೋಜನೆಗಳು ದೇವಸಮುದ್ರ ಹೋಬಳಿ ರಾಂಪುರ ಗ್ರಾಮದಲ್ಲಿ 18 ಲಕ್ಷದ 50 ಸಾವಿರ ನಾಡ ಕಚೇರಿ ಭೂಮಿ ಪೂಜೆ ನೆರವೇರಿಸಿದರು ಮತ್ತು ಕೋನಸಾಗರ ಗ್ರಾಮ ಪಂಚಾಯತಿ ಗ್ರಾಮದಲ್ಲಿ ಬರಿ ಎಸ್ಸಿ/ಎಸ್‌ಟಿ ಜನಾಂಗದವರು ಇರುವುದರಿಂದ ಆ ಸಮುದಾಯದವರಿಗೆ ಅನುಕೂಲವಾಗ ಬೇಕೆಂದು ಆರು ಕೋಟಿ 50 ಲಕ್ಷದ ಮುರಾರ್ಜಿ ವಸತಿ ಶಾಲೆಯನ್ನು ಭೂಮಿ ಪೂಜೆ ನೆರವೇರಿಸಿದರು ಮತ್ತು ನಾಯಕನಹಟ್ಟಿ ಒಳ ಮಠದ ಹತ್ತಿರ ಒಂದು ಕೋಟಿ 50 ಲಕ್ಷದ ಸೇತುವೆ ನಿರ್ಮಾಣ ಮಾಡಿಸಿದರು ಮತ್ತು ನಾಯಕನಹಟ್ಟಿ ಬಸ್ ನಿಲ್ದಾಣವನ್ನು 10 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಬಸ್ ನಿಲ್ದಾಣವನ್ನು ಮಾಡಿಸಿದ್ದಾರೆ ಮತ್ತು ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ 10 ಲಕ್ಷದ ಭವನ ಭೂಮಿ ಪೂಜೆ ಮಾಡಿದರು ಇದಲ್ಲದೆ ಹಾನಗಲ್ ಗ್ರಾಮ ಪಂಚಾಯತಿ ವ್ಯಾಪ್ತಿ ಬರುವ ಯರ್ಜನಳ್ಳಿ ಸಣ್ಣ ಗ್ರಾಮದಲ್ಲಿ 50 ಲಕ್ಷದ ಕಾಮಗಾರಿಯನ್ನು ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ರೂಪಿಸಿದ್ದಾರೆ ಎಂದು ಆ ಗ್ರಾಮದ ನಂಜಪ್ಪ ನಾಯಕ ಎಂಬ ರೈತ ಹೇಳುವಂತ ಮಾತುಗಳು ಏನೆಂದರೆ ನಿಮ್ಮ ಗ್ರಾಮಕ್ಕೆ ಏನು ಬೇಕು ಅದು ಹೇಳು ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಗ್ರಾಮಸ್ಥರನ್ನು ಕೇಳಿದಾಗ ಅದಕ್ಕಾಗಿ ನಿಮ್ಮ ಗ್ರಾಮಕ್ಕೆ 50 ಲಕ್ಷ ಅನುದಾನವನ್ನು ರೂಪಿಸಿದ್ದೇನೆ ಎಂದು ಆ ಗ್ರಾಮದ ಎಲ್ಲಾ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ ಎಂದು ಶಾಸಕರ ಉದ್ದೇಶ ಎಂದು ತಿಳಿಯ ಬೇಕಾಗುತ್ತದೆ ಎಂದು ಆ ಗ್ರಾಮದ ನಂಜಪ್ಪ ನಾಯಕ ನಿಜವಾದಂತ ರೈತರು ಹೇಳುವಂತ ಮಾತುಗಳಾಗಿವೆ ಇದ್ದರೆ ಇಂಥ ಶಾಸಕರಿರ ಬೇಕು ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಕೆಲಸ ಕೇಳಿದರೆ ಆ ಕೆಲಸಕ್ಕೆ ಆಸ್ಪದ ಕೊಡದ ಮಾನ್ಯ ಶಾಸಕರು ನಿಮ್ಮ ಗ್ರಾಮಕ್ಕೆ ಏನು ಬೇಕು ಅದನ್ನು ಕೇಳಿ ನಾನು ಆ ಕೆಲಸಗಳನ್ನು ಮಾಡಿಸಿ ಕೊಡುತ್ತೇನೆ ಎಂದು ಅಂತ ಕೆಲಸಗಳಿಗೆ ಯೋಜನೆ ರೂಪಿಸುತ್ತೇನೆ ಎಂದು ಶಾಸಕರ ಬಯಕೆ ಯಾಗಿರುತ್ತದೆ ಇಂತಹ ಒಂದು ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟವೆನಿಸಿದರೆ ಕೂಡ ಕ್ಷೇತ್ರದ ಡೆವಲಪ್ಮೆಂಟ್ ಮಾಡಲು ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕ ಯಶಸ್ಸು ಕಂಡಿದ್ದಾರೆ ಇವರು ಕಾನೂನು ಏನು ಎಂಬುದು ತಿಳಿದಂತ ಶಾಸಕರು ಕಾನೂನಾತ್ಮಕವಾಗಿ ಯೋಜನೆಗಳು ಮತ್ತು ಕೆಲಸಗಳು ಮಾಡುತ್ತಾರೆ ಈ ಸಂದರ್ಭದಲ್ಲಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ, ಸ್ಥಳೀಯ ಗ್ರಾಮ ಪಂಚಾಯತಿ ಚುನಾಯಿತ ಜನ ಪ್ರತಿನಿಧಿಗಳು, ಹಿರಿಯ ಮುಖಂಡರು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಕಬಾಳೆ. ಮೊಳಕಾಲ್ಮುರು