ಮೊಳಕಾಲ್ಮುರು ಪಟ್ಟಣದ ಗುರು ಭವನದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ದಿನಾಚರಣೆ ಆಚರಿಸಿದ ಶಾಸಕರು.

ಮೊಳಕಾಲ್ಮುರು ಸಪ್ಟೆಂಬರ್.6

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು 28ನೇ ಬಾರಿಗೆ ಶಿಕ್ಷಕರ ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟಿದ ದಿನಾಚರಣೆಯ ಉದ್ಘಾಟನೆ ಮಾಡಿದ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಮೊಳಕಾಲ್ಮುರು ವಿಧಾನ ಸಭಾ ಮತಕ್ಷೇತ್ರದ ಶಾಸಕರು ಮೊಳಕಾಲ್ಮುರು ಪಟ್ಟಣದ ಗುರು ಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು 28ನೇ ಬಾರಿಗೆ ಉದ್ಘಾಟನೆ ಮಾಡಿ ಮಾತನಾಡಿದ ಅವರು ಹತ್ತು ವರ್ಷಗಳ ನಂತರ ನಾನು ಉದ್ಘಾಟನೆ ಮಾಡಿದ ಖುಷಿ ತಂದಿದೆ ನನ್ನ ರಾಜಕೀಯ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರೋದು ಶಿಕ್ಷಣಕ್ಕೆ ನಮ್ಮ ತಂದೆ ಕೂಡ ಒಬ್ಬ ಶಿಕ್ಷಕ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಆಲಿಸುತ್ತೇನೆ ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾಕ್ಟರ್ ಗೋವಿಂದರಾಯ ಮಾತನಾಡಿ ಪ್ರಾಚೀನ ಗುರುಕುಲ ಶಿಕ್ಷಣ ಪರಂಪರೆ ಯಾವ ರೀತಿ ಇತ್ತು.

ಈ ಆಧುನಿಕ ಶಿಕ್ಷಣದಲ್ಲಿ ಆ ಮಾದರಿ ಇಲ್ಲ ಗುರುಗಳಿಗೆ ಇರುವ ಗೌರವಕ್ಕೆ ಒಂದು ಉದಾಹರಣೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ರವರು ರಾಷ್ಟ್ರಪತಿ ಆದ ತಕ್ಷಣ ತನ್ನ ಗುರುಗಳಿಗೆ ಯಾವ ರೀತಿ ಸನ್ಮಾನ ಮಾಡಿದರು ಶಿಕ್ಷಕರಿಗೆ ಇರುವ ಗೌರವದ ಬಗ್ಗೆ ನಮಗೆ ತಿಳಿಯಬೇಕು ಮತ್ತು ಅತೀ ಹೆಚ್ಚು ವಿಶ್ವ ವಿದ್ಯಾಲಯಗಳು 875 ಹೊಂದಿರುವ ದೇಶ ನಮ್ಮದು ಎಂದು ತಿಳಿಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು ಎನ್ ವೈ ಗೋಪಾಲಕೃಷ್ಣ ಶಾಸಕರು ಇವರು ಏನೇ ಮಾತನಾಡಿದರು ಮಾತಿನಲ್ಲಿ ಹಿಡಿತ ಮತ್ತು ನಡೆತ ಇರುತ್ತದೆ ಏಕೆಂದರೆ ಈಗ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ 5 ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಾಲ್ಕನೇ ಗೃಹಲಕ್ಷ್ಮಿ ಯೋಜನೆಯನ್ನು ಪ್ರತಿ ಮನೆ ಮಹಿಳೆ ಯಜಮಾನಿ ಒಡತಿಗೆ ತಿಂಗಳಿಗೆ ಎರಡು ಸಾವಿರದಂತೆ ವರ್ಷಕ್ಕೆ 24,000 ಬರುತ್ತದೆ ಅದೇ ರೀತಿಯ ಕರ್ನಾಟಕ ರಾಜ್ಯದ್ಯಂತ ಸುಮಾರ್ 11,000 ಕೋಟಿ ಸಾವಿರ ಕೋಟಿ ಅಂದಾಜಿ ವೆಚ್ಚ ಇರುತ್ತದೆ.

ಆದಕಾರಣ ಸರ್ಕಾರಗಳ ಕ್ಷೇತ್ರಗಳ ಡೆವಲಪ್ಮೆಂಟ್ ಮಾಡಲು ಆರ್ಥಿಕ ಪರಿಸ್ಥಿತಿ ಕಷ್ಟವೆನಿಸುತ್ತದೆ ಆದರೂ ನಾನು ಈ ಮೊಳಕಾಲ್ಮೂರು ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿರುವುದರಿಂದ ಹಿಂದೆ ಈ ಕ್ಷೇತ್ರ ಎಲ್ಲಾ ಹಾಳು ಮಾಡಿ ವಲಸು ಎಬ್ಬಿಸಿ ಹೋಗಿದ್ದಾರೆ ಆದಕಾರಣ ಇದನ್ನೆಲ್ಲ ತೊಳೆದು ಹಸನ ಮಾಡಬೇಕಾದರೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ರಸ್ತೆಗಳಾಗಲಿ ಚರಂಡಿಗಳಾಗಲಿ ನೀರಿನ ವ್ಯವಸ್ಥೆಯಾಗಲಿ ಶಿಕ್ಷಣದ ಬಗ್ಗೆ ಅತಿ ಹೆಚ್ಚು ಒತ್ತು ಕೊಡುವುದರ ಬಗ್ಗೆ ಆಗಲಿ ಇಂಥ ಯೋಜನೆಗಳಿಗೆ ರೂಪಿಸಲು ನಾನು ಯಾವತ್ತು ಹಿಂಜರಿಯುವುದಿಲ್ಲ ಎಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ನಿಜ ಸ್ಥಿತಿ ನೇರವಾಗಿ ಹಂಚಿಕೊಂಡರು ಶಾಸಕರಲ್ಲಿ ನ್ಯಾಯ, ಧರ್ಮ ನೀತಿ ಗೌರವ ಎಂಬುದು ಗೊತ್ತಾಗುತ್ತದೆ ಇವರು ಏನೇ ಮಾತನಾಡಿದರು ಮುತ್ತಿನ ಹಾರದಂತೆ ಇರುತ್ತದೆ ಎಂದು ಗೊತ್ತಾಗುತ್ತದೆ.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ ವಿ ರೂಪ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹನಾಧಿಕಾರಿ ಎಂ ಆರ್ ಪ್ರಕಾಶ್ ವೃತ್ತನಿರೀಕ್ಷಕರು ಆರಕ್ಷಕ ಇಲಾಖೆ ವಸಂತ ವಿ ಅಸೋದೆ PERD AW ನಾಗನಗೌಡ ಕೆ ಅವರ ಸಂಗೀತ ಶಿಕ್ಷಕ ಕೆ ಓ ಶಿವಣ್ಣ ನಿರೂಪಣೆ ಸಿದ್ದಯ್ಯನ ಕೋಟೆ ಸಿ ಆರ್ ಸಿ ರಾಮಚಂದ್ರಪ್ಪ ಶಿಕ್ಷಕರು ನಾಗರಾಜ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ಕಲಿಮುಲ್ಲಾ ಮಾಜಿ ಬ್ಲಾಕ್ ಅಧ್ಯಕ್ಷರುಗಳಾದ ಪಟೇಲ್ ಜಿ ಪಾಪನಾಯಕ ಹಾಗೂ ಸುಭಾನ್ ಸಾಬ್ ರಾಂಪುರ ಜಗದೀಶ್ ಚಿಕ್ಕೇರಳ್ಳಿ ತಿಮ್ಮಣ್ಣ ಲಚ್ಚರ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷರಾದಂತಹ ಟಿ ರೇವಣ್ಣ ಶಾಸಕರ ಆಪ್ತ ಸಹಾಯಕ ಶ್ರೀಕಾಂತ್ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ತಾಲೂಕ

ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳ. ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button