ತಾಲೂಕ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸರ್ಕಾರಿ ಉರ್ದು ಪ್ರೌಢ ಶಾಲೆ – ಪ್ರಥಮ.
ಹುನಗುಂದ ಸಪ್ಟೆಂಬರ್.25

ಹುನಗುಂದ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸರಕಾರಿ ಉರ್ದು ಪ್ರೌಢ ಶಾಲೆ ಹುನಗುಂದ ಥ್ರೋಬಾಲ್ ಆಟದಲ್ಲಿ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ ಶಾಲಾ ಸುಧಾರಣಾ ಅಧ್ಯಕ್ಷರಾದ ರಿಜ್ವಾನ್ ಪಟೇಲ್ ಮುಖ್ಯೋಪಾಧ್ಯಾಯರಾದ ಎಸ್.ಬಿ.ಈಟಿ ತಂಡದ ತರಬೇತುದಾರರಾದ ಆಯ್.ಬಿ.ಆದಾಪೂರ ಹಾಗೂ ಮಕ್ಕಳಿಗೆ ಶುಭಾಶಯಗಳು ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ