ರಾಷ್ಟ್ರಮಟ್ಟದಲ್ಲಿ ಇಂಡಿ ತಾಲೂಕಿನ ಮಕ್ಕಳ ಸಾಧನೆ.

ಇಂಡಿ ಸಪ್ಟೆಂಬರ್.28

ನಿಶಾ ಅಬೆಕಾಸ್ ಅಕಾಡೆಮಿ ಶಾಲೆ ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ನಿಶಾ ಅಬೆಕಾಸ್ ಇಂಡಿ ಸಂಸ್ಥೆಯ ವ್ಯವಸ್ತಾಪಕರು ಶ್ರೀಮತಿ ತೃಪ್ತಿ ವಾಂಜರೆ ತಿಳಿಸಿದ್ದಾರೆ ಇದೇ ತಿಂಗಳು ಸೋಲಾಪುರದಲ್ಲಿ ನಡೆದ ರಾಷ್ಟ್ರಮಟ್ಟದ ಕಾಂಪಿಟೇಶನ್ ನಲ್ಲಿ ಇಂಡಿ ತಾಲೂಕಿನ 43 ವಿದ್ಯಾರ್ಥಿಗಳಲ್ಲಿ9 ವಿದ್ಯಾರ್ಥಿಗಳು (COC) ಚಾಂಪಿಯನ್ ಆಫ್ ಚಾಂಪಿಯನ್ ಆಗಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರು ಸರೋಜಾ ತಾರಂತ್ ತಿಳಿಸಿದ್ದಾರೆ.

ಹಾಗೂ 34 ವಿದ್ಯಾರ್ಥಿಗಳು ಫಸ್ಟ್ ರಾಂಕ್ ಪಡೆದಿದ್ದಾರೆ ಎಂದು ಪತ್ರಿಕೆ ತಿಳಿಸಿರುತ್ತಾರೆ. ಈ ಸಾಧನೆ ನಮ್ಮ ಜಿಲ್ಲೆಯ ಇಂಡಿ ತಾಲೂಕು ಎಂದು ಹೆಮ್ಮೆ ಪಡುವ ಸಂಗತಿ ಎಂದು ಕಾರ್ಯಕ್ರಮದಲ್ಲಿ ತಾಲೂಕಿನ ಸಾಧನೆಯಾಗಿದೆ ಎಂದು ಹೆಮ್ಮೆ ಪಡುವ ಸಂಗತಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಸುನಂದ ಬೂದನೂರ್ ಹೆಮ್ಮೆ ಪಟ್ಟಿದ್ದಾರೆ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ವಕುಲ್ ಚಾಬುಕಸವಾರ,ವೈಷ್ಣವಿ ಅಂಕಲಗಿ, ಸ್ವಾತಿ ಪೂಜಾರಿ, ಬಾಬಿಕಾತಿಜ ಭಗವಾನ್, ಸಿದ್ದಾರ್ಥ್ ಜಮಾದಾರ್ ವೈಷ್ಣವಿ ಜಮಾದಾರ್, ಸಿದ್ದಾರ್ಥ್ ಮೇತ್ರಿ ನೀಲಾ ಶಿರಾಡ್ಕರ್, ಶರತ್ ಪವಾರ, ಆರ್ಯ ಅಗರಖೇಡ ಅನನ್ಯ ಗಿರಣಿವಡ್ಡರ್ ಹಾಗೂ ಇನ್ನೂ ಹಲವಾರು ವಿದ್ಯಾರ್ಥಿಗಳು ಈ ಸಾಧನೆ ಮಾಡಿರುತ್ತಾರೆ.

ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಟ್ರೋಫಿ, ಮೆಡಲ್ ಪ್ರಮಾಣ ಪತ್ರ ಕೊಟ್ಟು ಶುಭ ಕೋರಿರುತ್ತಾರೆ. ಹಾಗೂ ಈ ಸಾಧನೆ ಇನ್ನೂ ಉನ್ನತ ಮಟ್ಟಕ್ಕೆ ತರಬೇಕು ನಮ್ಮ ಮಕ್ಕಳು ದೇಶಕ್ಕೆ ಮಾದರಿ ಯಾಗಬೇಕೆಂದು ಇಂಡಿ ಸಂಸ್ಥೆಯ ಅಬೆಕಾಸ್ ಸ್ಕೂಲ್ ಅಕಾಡೆಮಿಯ ಶಿಕ್ಷಕಿ ಹಾಗೂ ವ್ಯವಸ್ಥಾಪಕರು ತೃಪ್ತಿ ವಾಂಜರೆ ಪತ್ರಿಕೆಗೆ ತಿಳಿಸಿರುತ್ತಾರೆ.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button