ನನ್ನ ಪ್ರೀತಿಯ ಅಕ್ಕನ ಮಗಳು ಭೂಮಿಕಾಳ ಹುಟ್ಟು ಹಬ್ಬದ ಶುಭ ಹಾರೈಕೆ – ಶಿವರಾಜ್ ಕನ್ನಡಿಗ.

ಕೊಟ್ಟೂರು ಅಕ್ಟೋಬರ್.3

ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳುನನಗೆ ದೊಡ್ಡ ದೊಡ್ಡ ಮಾತುಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ್ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ಆರೋಗ್ಯ ಮತ್ತು ಖುಷಿಯಾಗಿ ಯಾವಾಗಲೂ ಯಶಸ್ಸು ಕಾಣುತ್ತಾ ನೂರು ವರ್ಷ ಸುಖವಾಗಿರು.

ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ , ವರ್ಷಗಳಲ್ಲ .ಜನ್ಮದಿನದ ಶುಭಾಶಯಗಳುನನಗೆ ದೊಡ್ಡ ದೊಡ್ಡ ಮಾತುಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಸಣ್ಣ ನುಡಿಗಳಿಂದ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ; ಖುಷಿಯಾಗಿರು,ಆರೋಗ್ಯವಾಗಿರು ಯಾವಾಗಲೂ ಸ್ಮಾಯಲ್ ಫುಲ್ಲಾಗಿರು , ನೂರು ವರ್ಷ ಸುಖವಾಗಿರು ಹುಟ್ಟು ಹಬ್ಬದ ಶುಭಾಶಯಗಳುಹರ್ಷದ ಹೊಸಿಲಲ್ಲಿ ಹರಿಯುವ ಹನ್ನಳೆಯೂ ಹಿಮಾಲದಿಂದ ಹಿಮಾನಿಯ ಮಾತುಗಳಿಂದ ಸೂಕುಸಿಲಿಗೆ ಹೂಮಳೆಯಾಗಿ ಹೃದಯವಂತಿಕೆಯಿಂದಲೇ ಹೃದಯ ಸ್ಪರ್ಶಿಯಾಗಿ ಹೊಳೆಯುತಿಹಳು ನಮ್ಮಿ ಹರ್ಷಿತಾಳು ಹುಟ್ಟುಹಬ್ಬದ ಶುಭಾಶಯಗಳು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button