ಶಿಕ್ಷಕ ಕೊನೆಸಾಗರಗೆ ರೋಟರಿ ಪ್ರಶಸ್ತಿ ಪ್ರಧಾನ ಮಾಡಿದರು.

ಹುನಗುಂದ ಅಕ್ಟೋಬರ್.7

ಪಟ್ಟಣದ ಮಾದರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಎಸ್.ಕೆ.ಕೊನೆಸಾಗರ ಅವರಿಗೆ ಇಳಕಲ್ಲ ರೋಟರಿ ಕ್ಲಬ್ 2023-24 ನೇ ಸಾಲಿನ ನೇಷನ್ ಬಿಲ್ಡರ್ ಶಿಕ್ಷಕ ಪ್ರಶಸ್ತಿಯನ್ನು ಕೊಟ್ಟಿದೆ. ಇತ್ತೀಚೆಗೆ ಶಿಕ್ಷಕರ ಮನೆಗೆ ತೆರಳಿ ಪ್ರಶಸ್ತಿ ಪ್ರಧಾನ ಮಾಡಿದರು.ಕ್ಲಬ್ ಅಧ್ಯಕ್ಷ ಚಂದ್ರಶೇಖರ ತೋಟಗೇರ, ಕಾರ್ಯದರ್ಶಿ ಬಾಬು ರಾಜೊಳ್ಳಿ, ಹಿರಿಯ ಸದಸ್ಯ ಚಂದ್ರಶೇಖರ ಮಾಳಿ, ಸಹಾಯಕ ಗವರ್ನರ್ ಕೂಡ್ಲಪ್ಪ ಕೂಡ್ಲಪ್ಪನವರ ಮತ್ತು ಖಜಾಂಚಿ ಬಸಲಿಂಗಪ್ಪ ತೋಟದ ಹಾಜರಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡಂರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button