ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ.
ಅಲಬೂರು ಅಕ್ಟೋಬರ್.11

2023-24ನೇ ದ್ವಿತೀಯ ಹಂತದ ಅಲಬೂರು ಗ್ರಾಮ ಪಂಚಾಯತಿಯಲ್ಲಿ ಬಿ ನಿರ್ಮಲವ್ವ ಗಂಡ ಮಲ್ಲೇಶಪ್ಪ ಇವರನ್ನು ಅಧ್ಯಕ್ಷರನ್ನಾಗಿ ಶಿವನಂದಪ್ಪ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಸುನಿಲ್ ಕುಮಾರ್ ಎಂ ಟಿ ಚುನಾವಣೆಯ ಅಧಿಕಾರಿಗಳು ಎನ್ ಭರಮಣ್ಣ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರು ಸಿ ಅಂಜಿನಪ್ಪ ಮಾಜಿ ಗ್ರಾಮ ಪಂಚಾಯಿತಿ ಅಧ್ಯಾಕ್ಷರು ಸಿದ್ದಯ್ಯ ಒಪ್ಪತ್ತಮ್ಮ ಮತ್ತು ಗ್ರಾಮ ಪಂಚಾಯತಿಯ ಸರ್ವ ಸದಸ್ಯರುಗಳು ಮಾದವಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪೋಲಿಸ್ ಸಿಬ್ಬಂದಿಗಳು ಸಾರ್ವಜನಿಕರು ನೆರದಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೂಡ್ಲಿಗಿ