ಹೊಸಹಳ್ಳಿ ನಾಡ ಕಚೇರಿಯಲ್ಲಿ 75. ನೇ ಗಣರಾಜ್ಯೋತ್ಸವ ಆಚರಣೆ.
ಕಾನಾ ಹೊಸಹಳ್ಳಿ ಜನೇವರಿ.26





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿ ಹೋಬಳಿ ನಾಡಕಛೇರಿಯಲ್ಲಿ 75.ನೇ ಗಣರಾಜ್ಯೋತ್ಸವ ಅಂಗವಾಗಿ ಕಂದಾಯ ಪರಿವೀಕ್ಷಕರಾದ ಮುರಳಿ ಕೃಷ್ಣ ಧ್ವಜಾರೋಹಣ ನೆರವೇರಿಸಿ, ಕಂದಾಯ ಪರಿವೀಕ್ಷಕರಾದ ಮುರಳಿ ಕೃಷ್ಣ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಸಿ. ಚೇತನ್ . ಗ್ರಾಮ ಪಂಚಾಯತಿ ಉಪಾಧ್ಯಕ್ಷ ನೇತ್ರಾವತಿ ಮಂಜುನಾಥ್. ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ್ ಸ್ವಾಮಿ. ನಾಗೇಶ್. ನಿವೃತ್ತ ಶಿಕ್ಷಕರಾದ ವಿ ಮಹಾದೇವಪ್ಪ, ಎಎಸ್ ಕೊಟ್ರಣ್ಣ .ಗ್ರಾಮಲೆಕ್ಕಾಧಿಕಾರಿಗಳಾದ ಚನ್ನಬಸಯ್ಯ. ,ಕೋಟ್ರೇಶ್,, ಶ್ರೀನಿವಾಸ ಕೊಂಡಿ. ,ಚೈತ್ರ , ಮಮತಾ , ಸಿಬ್ಬಂದಿ ಅನಿತಾ ,ಮಂಜುನಾಥ , ಗ್ರಾಮದ ಮುಖಂಡರಾದ ಹೇಮಂತ್,ಯಶವಂತ ಕುಂಬಾರ್ ಹನುಮಂತಪ್ಪ. ನಡುಲುಮನೆ ತಿಪ್ಪೇಸ್ವಾಮಿ . ರಮೇಶ್.,ಹನುಮಂತಪ್ಪ ಹಾಗು ಗ್ರಾಮ ಸಹಾಯಕರುಗಳು ಸೇರಿ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ