ಗುರು ನಮನ…..
ಎಲ್ಲಿದ್ದಾರೆ ಈ ತರಹದ ಗುರುಗಳು,
ಹೆಸರಲ್ಲೇ ಮುತ್ತು ಎಂದಿಟ್ಟುಕೊಂಡವರು,
ಮುತ್ತಿಗಿಂತ ದುಬಾರಿ ಬೆಲೆ ಬಾಳುವವರು.
ಒಳಿತು ಬಯಸೋ ಗುಣದವರು,
ಸರಳ ಭಾವನೆಯ ಮನಸ್ಸಿನವರು,
ಇನ್ನೊಬ್ಬರ ಬೆಳೆಸುತ್ತಲೇ ತಾ ಆಕಾಶದೆತ್ತರಕ್ಕೆ ಬೆಳೆದವರು.
ಅಂಬೆಗಾಲು ಹಾಕುವವರನ್ನು ಕೈ ಹಿಡಿದು ನಡೆಸುವವರು,
ಜ್ಞಾನಜ್ಯೋತಿಯ ಸ್ವರ್ಣ ಮುತ್ತಿನವರು,
ನನ್ನ ಮನ ಮೆಚ್ಚಿದ ಶಿಕ್ಷಕರಿವರು.
✍️ ಕು||. ತ್ರಿವೇಣಿ ಆರ್. ಹಾಲ್ಕರ್