ಹಸನಸಾಬ ನದಾಫ್ ನಿಧನ.
ಹುನಗುಂದ ಅಕ್ಟೋಬರ್.22

ಪಟ್ಟಣದ ಪೀರಾ ಗಲ್ಲಿಯ ನಿವಾಸಿ ಕುಷ್ಟಗಿ ತಾಲೂಕಿನ ನಿಲೂಗಲ್ಲ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹಸನಸಾಬ ನದಾಫ್ (೫೨) ಶನಿವಾರ ಬೆಳಗ್ಗೆ ತೀವ್ರ ಹೃದಯಾ ಘಾತದಿಂದ ನಿಧನರಾಗಿದ್ದಾರೆ.ಮೃತರು ಬಾಗಲಕೋಟಿ ಜಿಲ್ಲಾ ಅಮೇಚೂರ ಖೋ ಖೋ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಮೃತರಿಗೆ ಪತ್ನಿ,ಮೂವರು ಪುತ್ರರರು,ತಾಯಿ,ಇಬ್ಬರು ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು ಬಳವನ್ನು ಅಗಲಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ