“ನಿಸರ್ಗ ಸ್ವರ್ಗದ ಸಿರಿ”…..

“ನಿಸರ್ಗ ಸ್ವರ್ಗ ಸಿರಿ”
ಪರಿಸರ ಸ್ನೇಹಿತನ
ಸೂರ್ಯ ಚಂದ್ರ
ನದಿ ಜಲಪಾತ
ಸಸ್ಯ ಸಂಕುಲ
ಗಿಡಮರ ಹೂ ಬಳ್ಳಿ
ನಿಸ್ವಾರ್ಥ ಸುಗುಣ
ಪಕ್ಷಿ ಪ್ರಾಣಿ ಸಂಕುಲಗಳ
ಒಡನಾಟದಿ ತನು ಮನ
ಆನಂದ ಉತ್ಸಾಹದ
ಸಿರಿಯ ಸೊಬಗು
ಸಂತೃಪ್ತ ಸುಭಾವ
ಚಂದನದ ಅಂದದ
ಬಾಂಧವ್ಯದ ಬಾಳು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.