ಹೊಸ ವರ್ಷದ ಪ್ರೀತಿಯ ಶುಭಾಶಯಗಳು – 2024…..

ಕ್ಯಾಲೆಂಡರ್ ಬದಲಾಯಿಸುವುದರ ಜೊತೆಗೆ
ಕೆಟ್ಟ ಕ್ಯಾರೆಕ್ಟರ್ ಗಳನ್ನು ಬದಲಾಯಿಸಿ.
ಸಾವಿರ ದುಃಖಗಳು ದೂರವಾಗಲಿ ಸಾವಿರ
ಸುಖಗಳು ಸುಳಿಯಲಿ ನೀವು ಅಂದುಕೊಂಡ
ಕಾರ್ಯಗಳು ಯಶಸ್ವಿಯಾಗಲಿ ಆ ಭಗವಂತ
ಅಂತಸ್ತು,ಆರೋಗ್ಯ,ಆಯುಷ್ಯ ಕೊಟ್ಟು
ಕಾಪಾಡಲಿ.
ಬದಲಾಗುತ್ತಿರುವುದು ಕ್ಯಾಲೆಂಡರ್ ಮಾತ್ರ
ಆದರೆ ನೆನಪುಗಳು ಎಂದೆಂದಿಗೂ ಶಾಶ್ವತ.
ಕಷ್ಟ ಕಾರ್ಪಣ್ಯಗಳು ತೊಲಗಲಿ ಸುಖ ನೆಮ್ಮದಿ
ಬರಲಿ ಈ ಹೊಸವರ್ಷ ಎಲ್ಲರ ಬಾಳಲ್ಲಿ
ಹೊಸತನದಿಂದ ಕೂಡಿರಲಿ.
ಇಷ್ಟು ವರ್ಷಗಳಲ್ಲಿ ಆಗದೇ ಇರುವ ನಿಮ್ಮ
ಎಲ್ಲಾ ಕೆಲಸ ಕಾರ್ಯಗಳು ಈ ವರ್ಷ
ಭಗವಂತನ ಆಶೀರ್ವಾದದಿಂದ
ಯಶಸ್ವಿಯಾಗಲಿ.
365 ದಿನಗಳ ಪುಸ್ತಕದಲ್ಲಿ ಇವತ್ತಿನ ದಿನ
ಮೊದಲ ಪುಟ ಸಂತೋಷದಿಂದ ಕೂಡಿರಲಿ.
ನೀವು ನಿಮ್ಮ ಕುಟುಂಬ ಸದಾ ಸುಖ
ಶಾಂತಿಯಿಂದ ನೆಮ್ಮದಿಯಿಂದ ಬಾಳಿರಿ.
ಸರ್ವರಿಗೂ ಹೊಸ ವರ್ಷದ ಹಾರ್ದಿಕ
ಪ್ರೀತಿಯ ಶುಭಾಶಯಗಳು
ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು ಬಾಗಲಕೋಟ
Mob-9845568484