ಪರಮಪೂಜ್ಯ ಮಹಾಂತ ಶಿವಯೋಗಿಗಳ ಶಿವಶಿಲ್ಪಿ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ.
ಮೊಳಕಾಲ್ಮೂರು ಜುಲೈ.25

ಆತ್ಮೀಯ ಶರಣು ಬಂಧುಗಳೇ ದಿನಾಂಕ 26-7-2023ರ ಬುಧುವಾರ ಮಧ್ಯಾಹ್ನ 3 ಗಂಟೆಗೆ ಮೊಳಕಾಲ್ಮೂರು ತಾಲೂಕ ಸೌದದಲ್ಲಿ ಮಾನ್ಯ ಮಾನ್ಯ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ಮಹಾಂತಜೋಳಿಗೆಯ ಶಿವಶಿಲ್ಪಿ ಪರಮಪೂಜ್ಯ ಶ್ರೀ ಮ ನಿ ಪ್ರ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಗಸ್ಟ್ 1 ರಂದು ಆಚರಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಆದುದರಿಂದ ಶ್ರೀಮಠದ ಸಮಸ್ತ ಸದ್ಭಕ್ತರು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುತ್ತೇವೆ ಶರಣು ಶರಣಾರ್ಥಿಗಳು ಪಿ.ಆರ್. ಕಾಂತರಾಜ್ ಶ್ರೀ ಮಠದ ಕಾರ್ಯದರ್ಶಿ ಸಿದ್ದಯ್ಯನ ಕೋಟೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು