ಜಾಗಟಗೆರೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 67.ನೇ ಮಹಾ ಪರಿ ನಿರ್ವಾಣ ದಿನಾಚರಣೆ ಆಚರಣೆ.
ಜಾಗಟಗೆರೆ ಡಿಸೆಂಬರ್.7

ಜಾಗಟಗೆರೆ ಗ್ರಾಮದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ರವರ 67.ನೇ ಮಹಾ ಪರಿ ನಿರ್ವಾಣ ದಿನಾಚರಣೆ ದೀಪ ಬೆಳಗುವುದರ ಮೂಲಕ ನಡೆಸಲಾಯಿತು.ಅಸ್ಪಶ್ಯರಿಗೆ ಶೋಷಣೆಗೆ ಒಳಗಾದ ಮಹಿಳೆಯರಿಗೂ ನೊಂದು ಬೆಂದುವರ ಪಾಲಿನ ದೇವರು ಡಾ. ಬಿ ಆರ್ ಅಂಬೇಡ್ಕರ್ ಅವರ ಮತ್ತೆ ಹುಟ್ಟಿ ಬಾ ದೇವರೇ ಎಂದು ಜಿ ಸಿದ್ದೇಶ್ ಕರ್ನಾಟಕ ಭೀಮಸೇನೆಯ ಕಾರ್ಯದರ್ಶಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಎಚ್ ನಾಗರಾಜ್ ಕೊಟ್ರೇಶ್ ಅರವಿಂದ್ ಅರುಣ್ ಪಿ ಸಿದ್ದಪ್ಪ ಇನ್ನು ಹಲವರು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು