ಬಣವಿಕಲ್ಲು ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ.
ಬಣವಿಕಲ್ಲು ಡಿಸೆಂಬರ್.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೇಲಡಕು ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ 14-12-2023 ಗುರುವಾರ ರಂದು 220/66/11kv ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ 66/11KV MUSS ಬಣವಿಕಲ್ಲು. ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜು ಆಗುವ ಎಲ್ಲಾ ಗ್ರಾಮಗಳಿಗೆ ಬೆಳಿಗ್ಗೆ 9. AM ಘಂಟೆಯಿಂದ ಸಾಯಂಕಾಲ 5.PM, ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸ ಬೇಕೆಂದು, ಪ್ರಕಾಶ್ ಪತ್ತೇನೂರ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ರಿ) ಕಾರ್ಯ ಮತ್ತು ಪಾಲನಾ ಉಪ -ವಿಭಾಗ ಗು. ವಿ. ಸ. ಕಂ. ನಿ. ಕೂಡ್ಲಿಗಿ ಇವರು ಪತ್ರಿಕೆಗೆ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ