ಇಂದು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮತ್ತು ಪ್ರಥಮ ವರ್ಷದ ಪದವಿ ಸ್ವಾಗತ ಸಮಾರಂಭ.

ಹುನಗುಂದ ಡಿಸೆಂಬರ್.21

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಡಿ.22 ರಂದು ಶುಕ್ರವಾರ 1೦ ಗಂಟೆಗೆ ಕಾಲೇಜು ಸಭಾಭವನದಲ್ಲಿ ಕಾಲೇಜು ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಸನ್.2೦23-24 ನೆಯ ಸಾಲಿನ ಸಾಂಸ್ಕೃತಿಕ,ಕ್ರೀಡೆ,ಎನ್‌ಸಿಸಿ,ರೆಡ್ ಕ್ರಾಸ್,ರೇಂಜರ್ಸ,ರೋವರ್ಸ್ ಹಾಗೂ ವಿವಿಧ ಘಟಕಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಲಿದೆ.ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು.ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ವಿಜಯಮಹಾಂತೇಸ ಗದ್ದನಕೇರಿ,ಸದಸ್ಯರಾದ ಎಸ್.ಜಿ.ಎಮ್ಮಿ.ಸಿ.ಜಿ.ಹವಲ್ದಾರ,ಬಿ.ಎಂ.ಲೈನದ,ರಾಜಶೇಖರ ಬ್ಯಾಳಿ,ದೇವು ಡಂಬಳ,ಸಾವಿತ್ರಿ ತಪೇಲಿ,ಎ.ಜಿ.ಹುಚನೂರ,ಬಸವರಾಜ ಹೊಸಮನಿ,ಭೀಮಪ್ಪ ಕೊಡಗಾನೂರ,ರಾಣ ತೋಪಲಕಟ್ಟಿ,ಹನಮಂತ ನಡುವಿನಮನಿ ಸೇರಿದಂತೆ ಅನೇಕರು ಗೌರವ ಉಪಸ್ಥಿತಿ ವಹಿಸಲಿದ್ದಾರೆ ಎಂದು ಪ್ರಾಚಾರ್ಯ ಡಾ.ಸುರೇಶ.ಎಚ್.ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button