ಕಾಂಗ್ರೇಸ್ ಪಕ್ಷದ ಪ.ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ.ಯ. ಮಡ್ಡಿಮನಿ ಆಯ್ಕೆ.
ವಿಜಯಪುರ ಡಿಸೆಂಬರ್.23

ಕನಾ೯ಟಕ ಪ್ರದೇಶ ಕಾಂಗ್ರೇಸ್ ಸಮಿತಿ ಪ.ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಆರ್.ಧಮ೯ಸೇನಾರವರ ನಿದೇ೯ಶನದ ಮೇರೆಗೆ ಕ.ಪ್ರ.ಕಾಂ.ಸ.(ಪ.ಜಾತಿ) ವಿಭಾಗದ ಜಿಲ್ಲಾ ಅಧ್ಯಕ್ಷರಾದ ಶ್ರೀ ರಮೇಶ.ಕಾ.ಗುಬ್ಬೇವಾಡ ಇವರು ಸವ೯ ಸದಸ್ಯರ ಬಹುಮತದ ಅನುಮತಿ ಪಡೆದು ಶ್ರೀ ಮಲ್ಲಿಕಾರ್ಜುನ.ಯಲ್ಲಪ್ಪ.ಮಡ್ಡಿಮನಿ ಸಾ.ಅಗರಖೇಡ ಇವರನ್ನು ವಿಜಯಪುರ ಜಿಲ್ಲಾ ಕಾಂಗ್ರೇಸ್ ಪಕ್ಷದ ಪ.ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ನೇಮಕ ಆದೇಶದಲ್ಲಿ ಕೂಡಲೇ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೇಸ್ ಸಮಿತಿಯ ಮಾಗ೯ ದಶ೯ನದಲ್ಲಿ ತಮ್ಮ ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷ ಸಂಘಟನೆ ಹಾಗೂ ಬಲವಧ೯ನೆಗೆ ಕಾಯೋ೯ನ್ಮುಖರಾಗ ಬೇಕೆಂದು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಎಸ್.ಸಿ.ಮೋಚಾ೯ ಉಪಾಧ್ಯಕ್ಷರಾದ ಶ್ರೀ ಶಿವಾನಂದ ಮೂರಮನ.ಶ್ರೀ ನಂದು ಚವ್ಹಾಣ.ಶ್ರೀ ಕೃಷ್ಣ ರಾಠೋಡ.ಶ್ರೀ ವಸಂತ ಹೊನಮೋಡೆ. ಶ್ರೀ ಯುವರಾಜ ಭಜಂತ್ರಿ.ಶ್ರೀ ಪ್ರಿಯಾಂಕಾ ತೊರವಿ.ಹಾಗೂ ಆರತಿ ಹೊಸಮನಿ.ಇತರೆ ಕಾಂಗ್ರೇಸ್ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ