ರಾಷ್ಟ್ರೀಯ ಯುವ ದಿನ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ.
ಮದಭಾವಿ ಜನೇವರಿ.13

ಶ್ರೀ ಜೀಜಾ ಮಾತಾ ವಿಶ್ವಚೇತನ ಅಭಿವೃದ್ಧಿ ಸಂಸ್ಥೆ ಅಥಣಿ ಇದರ ಅಡಿಯಲ್ಲಿ ನಡೆಯುವ ಶ್ರೀ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಹಾಗೂ ತರಬೇತಿ ಕೇಂದ್ರ ಮದಭಾವಿ ರಾಷ್ಟ್ರ ಮಾತಾ.ಜೀಜಾ ಮಾತಾ. ರಾಷ್ಟ್ರೀಯ ಯುವ ದಿನ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಕೊನಟ್ಟಗ್ರಾಮ ಪಂಚಾಯಿ ಅಧ್ಯಕ್ಷರು ಶ್ರೀ ಸಂತೋಷ್ ಕಕಮರಿ ಹಾಗೂ ಪಿ ಡಿ ಓ ಶ್ರೀ ಬೀರಪ್ಪ ಕಡಗಂಚಿ ಸರ್ ಹಾಗೂ ಆಯುರ್ವೇದಿಕ್ ಕಾಲೇಜ್ ಮುಖ್ಯಸ್ಥರು ಅಲ್ತಾಫ್ ಸರ್ ಮತ್ತು ಶಿವಶೇನೆಯ ಮುಖ್ಯಸ್ಥರು ಶ್ರೀ ದಾದಾಸಾಬ್ ಪಾಟೀಲ್ ಜೊತೆಗೆ ಸುಕನ್ಯಾ ವೃದ್ಧಾಶ್ರಮ ಕಕಮರಿ ಸಂಸ್ಥಾಪಕರು ಶ್ರೀಮತಿ ಭಾಗ್ಯವಂತಿ ಮಹಾದೇವ್ ಬಿರಾದರ್ ಮತ್ತು ಶಾಲಾ ಸಂಸ್ಥಾಪಕರು ಶ್ರೀ ಎಸ್ ಎನ್ ಸಿಂಧೆ ಹಾಗೂ ಶಾಲೆಯ ಮುಖ್ಯ ಗುರುಗಳು ಎಲ್ಲಾ ಸಿಬ್ಬಂದಿ ವರ್ಗದವರು ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ