ಐತಿಹಾಸಿಕ ದೇವಸ್ಥಾನ ಕಣ್ಮರೆ ಆಗದಂತೆ ನೋಡಿಕೊಳ್ಳಬೇಕು.
ಅಥಣಿ ಜನೇವರಿ.13

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿಜಯಪುರದ ರಸ್ತೆಯ ಸಿದ್ದೇಶ್ವರ ದೇವಸ್ಥಾನ ಮುಂದೆ ಐತಿಹಾಸಿಕ ದೇವಸ್ಥಾನ ಇತ್ತು ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತೆರವು ಗೊಳಿಸಲಾಗಿತ್ತು ಮತ್ತೆ ಐತಿಹಾಸಿಕ ದೇವಸ್ಥಾನ ನಿರ್ಮಾಣ ಮಾಡಬೇಕಾಗಿದೆ ಬೇರೆ ಕಡೆ ಇನ್ನೂ ಯಾಕೆ ನಿರ್ಮಾಣವಾಗಿಲ್ಲ? ಮಾಧ್ಯಮದಲ್ಲಿ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಇನ್ನೂ ನಿರ್ಮಾಣವಾಗಿಲ್ಲ ಐತಿಹಾಸಿಕ ದೇವಸ್ಥಾನ? ಐತಿಹಾಸಿಕ ದೇವಸ್ಥಾನ ಕಣ್ಮರೆ ಆಗದಂತೆ ನೋಡಿಕೊಳ್ಳಬೇಕಾಗಿದೆ ರಸ್ತೆ ಅಗಲೀಕರಣ ನೆಪದಲ್ಲಿ ದೇವಸ್ಥಾನ ತೆರವು ಗೊಳಿಸಲಾಗಿತ್ತು? ಶೀಘ್ರದಲ್ಲಿ ನಿರ್ಮಾಣವಾಗುತ್ತಾ? ದೇವಸ್ಥಾನ ತೆರುವು ಗೊಳಿಸಿರುವ ಕಲ್ಲುಗಳು ದೃಶ್ಯಾವಳಿಯಲ್ಲಿ ನೋಡಬಹುದು ರಸ್ತೆ ಪಕ್ಕ ಬಿದ್ದಿರುವುದನ್ನು ಇನ್ನಾದರೂ ನಿರ್ಮಾಣಕ್ಕೆ ಮುಂದಾಗುತ್ತಾರೆ..? ಇಲ್ಲಿನ ಜನ ಪ್ರತಿನಿಧಿಗಳು ಮಾನ್ಯ ಶಾಸಕರು ಸಂಬಂಧ ಪಟ್ಟವರು ಅಧಿಕಾರಿಗಳು ತಾಲೂಕಾ ಜಿಲ್ಲಾಡಾಳಿತ ನಿರ್ಮಾಣ ಮಾಡುತ್ತಾ ಐತಿಹಾಸಿಕ ದೇವಸ್ಥಾನ? ದೃಶ್ಯಾವಳಿಯಲ್ಲಿ ನೀವು ನೋಡಬಹುದು ಫೋಟೋ ಮತ್ತು ವಿಡಿಯೋ ಸಮೇತ? ದೇವಸ್ಥಾನ ಇದ್ದ ಫೋಟೋ ಮತ್ತು ಈಗ ತೆರವು ಗೊಳಿಸಿದ ಫೋಟೋ ವಿಡಿಯೋ ಸಮೇತ ನೀವು ನೋಡಬಹುದು? ಇಲ್ಲಿನ ಭಕ್ತಾದಿಗಳು ಅಥಣಿ ಸಾರ್ವಜನಿಕರ ಒತ್ತಾಸೆಯಾಗಿದೆ ಶೀಘ್ರದಲ್ಲಿ ದೇವಸ್ಥಾನ ನಿರ್ಮಾಣವಾಗಬೇಕು ಎನ್ನುವುದು? ಇನ್ನಾದ್ರೂ ತಾಲೂಕಾ ಆಡಳಿತ ಸಂಬಂಧ ಪಟ್ಟವರು ಮಾನ್ಯ ಶಾಸಕರು ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ಐತಿಹಾಸಿಕ ದೇವಸ್ಥಾನ ಕಣ್ಮರೆ ಆಗದಂತೆ ಶೀಘ್ರದಲ್ಲಿ ಆ ದೇವಸ್ಥಾನ ನಿರ್ಮಾಣ ಮಾಡುತ್ತಾರೆ ಇದೇ ರೀತಿ ಅಥಣಿಯಲ್ಲಿ ಅಭಿವೃದ್ಧಿಗಳಾಗ ಬೇಕಾಗಿದೆ ಕೆರೆ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ಟ್ರಾಫಿಕ್ ಸಮಸ್ಯೆ ಜಿಲ್ಲಾ ಕಾರ್ಯಾಲಯ ನಗರಸಭೆ ವಿಮಾನ ನಿಲ್ದಾಣ ಶಿವಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯ 10ನೇ ತರಗತಿವರೆಗೆ ಆರಂಭ ಇನ್ನೂ ಹಲವು ಅಭಿವೃದ್ಧಿಗಳಾಗ ಬೇಕಾಗಿದೆ ಅಭಿವೃದ್ಧಿಗಳಾನ್ನಾಗಿ ಮಾಡ್ತಾರಾ ಕಾದು ನೋಡಬೇಕು ಮತ್ತು ನಿಗೂಢ ಯಥಾಸ್ಥಿತಿ ಮುಂದುವರಿತೋ ಕಾದು ನೋಡೋಣವೇ….?
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ