ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಕಂದಗಲ್ಲ ಗ್ರಾಮ ಪಂಚಾಯಿತಿಯಲ್ಲಿ ಆಚರಿಸಲಾಯಿತು.
ಕಂದಗಲ್ಲ ಜನೇವರಿ.15





ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮ ಪಂಚಾಯತಿ ಹಾಗೂ ಗೌಂಡಿಯವರ ಓಣಿಯ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮ ಕುರಿತು ಸಮಾಜ ಸೇವಕ ಹಾಗೂ ಸಮುದಾಯದ ಯುವ ಮುಖಂಡ ಚಂದ್ರಶೇಖರ್ ಬಸರಗಿಡದ ಹಾಗೂ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಹಳ್ಳೊಳ್ಳಿ, ಉಪಾಧ್ಯಕ್ಷೇ ಶ್ರೀಮತಿ ಶರಣಮ್ಮ ಭಜಂತ್ರಿ, ಸದಸ್ಯರಾದ ಮಮ್ಮದಸಾಬ ಭಾವಿಕಟ್ಟಿ, ಅಮಾತೆಪ್ಪ ಯರದಾಳ, ರಹಿಮಾನಾಸಾಬ ಬಾಗವಾನ, ತಿಮ್ಮರೆಡ್ಡಿ ವಾಯ್. ಗೌಂಡಿ, ಹನುಮಂತ ಕೀಳ್ಳಿ , ಮಹಾಂತೇಶ ವಡ್ಡರ, ಆನಂದ ಜವಾನರ, ಶಿವಪ್ಪ ಭಜಂತ್ರಿ, ನಿಂಗಪ್ಪ ಮೈತ್ರಿ, ಗ್ರಾಮ ಪಂಚಾಯತಿಯ ಶಿವಪುತ್ರಪ್ಪ ಕುಂದಗೋಳ ಹಾಗೂ ಪಂಚಾಯ್ತಿಯ , ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರಾದ ಯಂಕಪ್ಪ ವಡ್ಡರ, ಸಿದ್ರಾಮಪ್ಪ ಬಸರಿಗಿಡದ, ಯಲ್ಲಪ್ಪ ಬಸರಿಗಿಡದ, ಹುಲಗಪ್ಪ ವಡ್ಡರ , ಹನುಮಂತ ಬಸರಿಗಿಡದ, ವೆಂಕಟೇಶ್ ವಡ್ಡರ, ನಾಗರಾಜ ಬಸರಿಗಿಡದ, ದುರುಗೇಶ್ ವಡ್ಡರ, ಭೀಮರಾಯ ಬಸರಿಗಿಡದ, ವೀರೇಶ್ ಗೌಂಡಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ.ಇಳಕಲ್ಲ