ರಾಂಪುರದ ನಿವಾಸದಲ್ಲಿ ಶಾಸಕರಿಗೆ – ವಾಲ್ಮೀಕಿ ಸಮಾಜದ ಮುಖಂಡರು ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭ ಕೋರಿದರು.
ಮೊಳಕಾಲ್ಮುರು ಜನೇವರಿ.16

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರನ್ನು ರಾಂಪುರದ ನಿವಾಸದಲ್ಲಿ ವಾಲ್ಮೀಕಿ ಸಮಾಜದ ಮುಖಂಡರುಗಳು ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭ ಕೋರಿದರು ಕ್ಷೇತ್ರದ ನಾನಾ ಗ್ರಾಮಗಳಿಂದ ಬಂದಿರತಕ್ಕಂತ ನಿಜವಾದ ರೈತರು ಶಾಸಕರ ಮನೆ ಬಾಗಿಲಿಗೆ ಬಂದು ಗ್ರಾಮಗಳ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮಾತನಾಡುವ ನಾಗರಿಕರು ಸ್ವಾಮಿ ನೀವು ನಮ್ಮ ಸ್ಥಳೀಯ ಕ್ಷೇತ್ರಕ್ಕೆ ಬಂದಿರುವುದರಿಂದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಸಡಗರದ ಸಂತೋಷವಾಗಿದೆ ಕ್ಷೇತ್ರದ ಗ್ರಾಮಗಳಿಗೆ ಅಭಿವೃದ್ಧಿ ಮಾಡಲು ಹೊರಟಿರುವ ಶಾಸಕರು ಎಲ್ಲಾ ಸಾರ್ವಜನಿಕ ಬೇಕಾಗುವಂತ ಕೆಲಸಗಳು ನಿಜವಾಗಲೂ ನೀವು ರೂಪಿಸುತ್ತೀರಿ ಎಂದು ನಮಗೆ ಕಂಡು ಬರುತ್ತದೆ ಎಂದು ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ಹೆಜ್ಜೇನಳ್ಳಿ ನಂಜಪ್ಪ ನಾಯಕ ಸೂರಂಹಳ್ಳಿ ನಾಗರಾಜ ನೇತನಳ್ಳಿ ಓಬಣ್ಣ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸಾರ್ವಜನಿಕರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು ಏಕೆಂದರೆ ನಿಮ್ಮಂತ ಎನ್ ವೈ ಹೆಚ್ ಕುಟುಂಬ ಅಂದರೆ ಅದು ಬಡವರ ಕಷ್ಟಗಳನ್ನು ನೀಗಿಸುವ ಕುಟುಂಬ ಬಡವರ ಏಳಿಗೆಗಾಗಿ ಶ್ರಮಿಸುವ ಶಾಸಕರು ಅಂದರೆ ಅದು ಎನ್ ವೈ ಗೋಪಾಲಕೃಷ್ಣ ಶಾಸಕರು ನಾವು ಪಡೆದಿರುವುದು ನಮ್ಮ ಪುಣ್ಯ ಹಿಂದೆ ಇರುವಂತ ಶಾಸಕರು ಸಚಿವರು ಮೊಳಕಾಲ್ಮೂರು ಕ್ಷೇತ್ರವನ್ನು ಡಬಲ್ ಮಾಡುತ್ತಾರೆಂದು ಅಂತಾ ಜನಗಳು ತಿಳಿದು ಕೊಂಡಿದ್ದರು ಆದರೆ ಅಲ್ಲಿ ಹಾಗಿದ್ದೆ ಬೇರೆ ಬರೆ ಪ್ರಭಾವಿಗಳಿಗೆ ಶ್ರೀಮಂತರ ಆಡಳಿತವಾಗಿತ್ತು ಬಡಜನರ ಕಷ್ಟಗಳನ್ನು ಯಾವ ಶಾಸಕರು ಸಚಿವರು ಅವರ ಕಡೆಗೆ ಗಮನನೇ ಇರಲಿಲ್ಲ ಮತ್ತು ಮೊಳಕಾಲ್ಮೂರು ಪಟ್ಟಣ ಆಳಾಗಿ ಹೋಗಿತ್ತು ಅಂತಹ ಮೊಳಕಾಲ್ಮುರು ಪಟ್ಟಣವನ್ನು ಈಗ ಆ ಕೊಳಕನ್ನು ತೊಳೆದು ಹಸನು ಮಾಡಿದ ಅಂದ ಚಂದವಾಗಿ ಪಟ್ಟಣವನ್ನು ಮಾಡಿಸಿದ ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತು ಇಂತ ಯೋಜನೆಗಳನ್ನು ರೂಪಿಸಲು ಮುಂದಾಗಿದ್ದಾರೆ ಚುನಾವಣೆ ಮುಗಿದು ಮೂರು ತಿಂಗಳಲ್ಲೇ ಮೊಳಕಾಲ್ಮುರು ಪಟ್ಟಣದ ಸುತ್ತ ಮುತ್ತಲಿನ ರಸ್ತೆಗಳು ಪಳಪಳ ಹೊಳೆಯುತ್ತಲೇ ಕಾಣುತ್ತವೆ ಮತ್ತು ಅಭಿವೃದ್ಧಿಗಳು ಯೋಜನೆಗಳು ಸದ್ದಿಲ್ಲದೆ ಕೆಲಸಗಳು ನಡೆಯುತ್ತಲೇ ಇವೆ ಮೊಳಕಾಲ್ಮೂರು ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಹೊಸ ಸಂತೆ ಮೈದಾನ ಪುಟ್ಬಾತ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹಣ್ಣು ತರಕಾರಿ ಮಾಡುವ ನಾಗರಿಕರಿಗೆ ಜಾಗವನ್ನು ಕಲ್ಪಿಸಿ ಕೊಟ್ಟಂತ ಶಾಸಕರು ಎಂದು ವರದಿಯಾಗಿರುತ್ತದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು