ಯಲಗೋಡ ಗ್ರಾಮ ಪಂಚಾಯಿತಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಜರುಗಿತು.
ಯಲಗೋಡ ಜನೇವರಿ.21

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿ ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರು ಜಯಂತಿಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಡಿ ಎಸ್ ಕಣಮೇಶ್ವರ, ಸಿದ್ಧು ನಾಟಿಕಾರ ಮುತ್ತು ನಾಟಿಕಾರ ಮೈಬುಬಾ ಚೌಧರಿ, ಸಾಹೇಬ ಪಟೇಲ್ ಕುರಿಕಾಯಿ ಮುರ್ತುಜ ಕುರಿಕಾಯಿ,ಗ್ರಾಮ ಮುಖಂಡರಾದ ಹುಯೋಗಿ ತಳ್ಳೋಳ್ಳಿ ಮಾಂತೇಶ ಕೂಟನೂರ,ಲೇಸಪ್ಪ ನಾಟಿಕಾರ ಭಿಮಪ್ಪ ಹಚ್ಯಾಳ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ