ರಾಮ ಮಂದಿರ ಉದ್ಘಾಟನೆಗೆ ಮನೆ ಮನೆಗೆ ಆಮಂತ್ರಣ.
ಯಲಗೋಡ ಜನೇವರಿ.21

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ ಇದೆ ತಿಂಗಳ, ೨೨ ರಂದು ಅಯೋಧ್ಯೆಯ ಶ್ರೀ ರಾಮ ಜನ್ಮ ಸ್ಥಾನದಲ್ಲಿ ನಿರ್ಮಾಣವಾಗುರುತ್ತಿವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭ ಗುಡಿಯಲ್ಲಿ ಶ್ರೀ ರಾಮಲಲ್ಲಾ ಬಾಲರಾಮ ನೂತನ ವಿಗ್ರಹದ ಪ್ರಾಣ ಪ್ರತಿ ಷ್ಟಾಪನೆಯನ್ನು ನೆರವೇರಲಿದೆ, ಈ ಮಂದಿರದ ಉದ್ಘಾಟನೆ ಕುರಿತು ಸಂಕ್ಷಿಪ್ತವಾಗಿ ವಿವರಣೆ ಸಹಿತ ಆಮಂತ್ರಣ ಮಂತ್ರಾಕ್ಷಿತ ಮತ್ತು ಕರ ಪತ್ರಗಳನ್ನು ಗ್ರಾಮದ ಪ್ರತಿ ಮನೆ ಮನೆಗೆ ನೀಡಿ ಹಬ್ಬದ ರೀತಿ ಆಚರಣೆ ಮಾಡಿದರು, ಈ ಕಾರ್ಯಕ್ರಮದಲ್ಲಿ, ವೇದಮೂರ್ತಿ ರಾಜಶೇಖರ ಹಿರೇಮಠ, ಮುರಳಿಧಾರ, ಕುಲಕರ್ಣಿ ಶಂಕರಗೌಡ ಪಾಟೀಲ ನೀಲಕಂಠ ಚಬನೂರ ಹುಚ್ಚಪ್ಪಗೌಡ ಪಾಟೀಲ, ಮಂಜುನಾಥ ಕೆಂಭಾವಿ, ಸಂತೋಷ ದೊಡ್ಡ ಮನಿ ರವಿ ಗಾಣಗೇರ, ಶಿವು ಇಂಗಳಗಿ ಸದಾನಂದ ಪತ್ತಾರ,ಭೀಮಣ್ಣ ನಾಟಕಾರ ಪ್ರಕಾಶ ಕ್ಯಾತನಾಳ, ಮಾಂತೇಶ ನಾಟಕಾರ,ಹಾಗೂ ಊರಿನ ಎಲ್ಲಾ ಹಿರಿಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ