ಕೃಷಿ ಸಹಕಾರ ಸಂಘ ನಿಯಮಿತ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮೊಳಕಾಲ್ಮೂರು ವಾರ್ಷಿಕ ಸಭೆ ರೈತರಿಗೆ ತಿಳುವಳಿಕೆ.
ಮೊಳಕಾಲ್ಮೂರು ಸಪ್ಟೆಂಬರ್.9

ಮೊಳಕಾಲ್ಮೂರು ವಿಧಾನ ಸಭಾ ಮತಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರ ಮೇರೆಗೆ ಮೊಳಕಾಲ್ಮೂರು ತಾಲೂಕು ಸಹಾಯಕ ಕೃಷಿ ಸಹಕಾರ ಗ್ರಾಮೀಣ ಅಭಿವೃದ್ಧಿ ನಿಯಮಿತ ಬ್ಯಾಂಕ್ ಆವರಣದಲ್ಲಿ ಇಂದು ತಾಲೂಕಿನ ಈ ಬ್ಯಾಂಕಿನ ಶೇರುದಾರರ ರೈತರು ಮತ್ತು ಸಾಲಗಾರರು ರೈತರು ವಾರ್ಷಿಕ ಸಭೆಯನ್ನು ನಾಗರೆಡ್ಡಿ ಅಧ್ಯಕ್ಷತೆಯಲ್ಲಿ ಮುತ್ತು ಕೊಂಡಹಳ್ಳಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರೇವಣ್ಣ ಮತ್ತು ಟಿಎಂಕೆ ಹಳ್ಳಿ ಪ್ರಹ್ಲಾದ್ ಅಧ್ಯಕ್ಷರು ಮೊಳಕಾಲ್ಮೂರು ಪಟ್ಟಣದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಸಿದ್ದಯ್ಯನ ಕೋಟೆ ಟಿಪಿ ಬಸಣ್ಣ ಮತ್ತು ತಿಪ್ಪೇಸ್ವಾಮಿ ಸೂಲೆನಹಳ್ಳಿ ಓಬಣ್ಣ ಮೊಳಕಾಲ್ಮೂರು ಪಾಳೇಗಾರ ಲೋಕೇಶ್ ಬಸವರಾಜ್ ರೆಡ್ಡಿ ಮುತ್ತು ಕೃಷಿ ಸಹಾಯಕ ಅಧ್ಯಕ್ಷರುಗಳು ಅಧಿಕಾರಿಗಳು ಎಲ್ಲಾ ರೈತರೊಂದಿಗೆ ಭಾಗವಹಿಸಿ ವಾರ್ಷಿಕ ಸಭೆಯನ್ನು ರೈತರಿಗೆ ಸಲಹೆ ಸೂಚನೆಯಂತೆ ಸಭೆಯಲ್ಲಿ ಮಾತನಾಡಿದರು.

ಈ ಸಹಕಾರ ಸಂಘ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿರುವ ರೈತರು ಅವಧಿಯ ಒಳಗಾಗಿ ಜಮಾ ಮಾಡಿದರೆ ಇಂಥ ರೈತರಿಗೆ ಜೀರೋ ಬಡ್ಡಿ ಸಾಲವೆನ್ನುತ್ತದೆ ಮತ್ತು ಅವಧಿ ಒಳಗಾಗಿ ಆ ತೆಗೆದುಕೊಂಡ ಸಾಲವನ್ನು ಕಟ್ಟದಿದ್ದರೆ ಬಡ್ಡಿ ಸಮೇತ ಸಾಲವನ್ನು ಕಟ್ಟಬೇಕಾಗುತ್ತದೆ ಎಂದು ಸಭೆಯಲ್ಲಿ ನಾಗರೆಡ್ಡಿ ಅವರು ತಿಳಿಸಿದರು ಮುತ್ತು ವರ್ಷಕ್ಕೊಮ್ಮೆ ಸಾಲ ತೆಗೆದುಕೊಂಡಿರುವ ರೈತರಿಗೆ 30% ಸಾಲ ಹೆಚ್ಚಿಗೆ ಕೊಡಲಾಗುತ್ತದೆ ಎಂದು ರೈತರಿಗೆ ತಿಳಿಸಿದರು ವರ್ಷಕ್ಕೊಮ್ಮೆ ವರ್ಷ ಸಾಲಗಳು ಹೆಚ್ಚಿನ ಸಾಲವನ್ನು ಕೊಡಲಾಗುತ್ತದೆ ಎಂದು ಹೇಳಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು