ಕಲಕೇರಿ ಗ್ರಾಮದಲ್ಲಿ ವಿಶ್ವಕರ್ಮ ಸೌಹಾರ್ದ ಸರಕಾರಿ ಸಂಘ ನಿ, ಉದ್ಘಾಟನಾ ಸಮಾರಂಭ.
ಕಲಕೇರಿ ಜನೇವರಿ.22

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲಿ ವಿಶ್ವಕರ್ಮ ಸೌಹಾರ್ದ ಸರಕಾರಿ ಸಂಘ ನಿ, ಕಲಕೇರಿ ಉದ್ಘಾಟನಾ ಸಮಾರಂಭ ನೆರವೇರಿತು. ಪೂಜ್ಯರು ಶ್ರೀಕಾಳಹಸ್ತೇಂದ್ರ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡೆಗಿ ಮಠ ಶಹಪುರ್ , ಶ್ರೀ ಗುರು ಮಡಿವಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿ ಮಠ ಕಲಕೇರಿ, ಶ್ರೀಪಂಪಾಪತಿ ಮಹಾಸ್ವಾಮಿಗಳು ಶ್ರೀಬ್ರಹ್ಮಾಂಡೇಬೇರಿ ಮಠ ನಾಲತವಾಡ , ಪೂಜ್ಯರಿಂದ ಉದ್ಘಾಟನಾ ನೆರವೇರಿತು ಈ ಸಂಸ್ಥೆಯ, ಅಧ್ಯಕ್ಷರಾದ ಈರಣ್ಣ ಬಡಿಗೇರ , ಉಪಾಧ್ಯಕ್ಷರು ಪ್ರದೀಪ ಬಡಿಗೇರ , ದೇವಿಂದ್ರ ಬಡಿಗೇರ, ವಿನೋದ್ ಪತ್ತಾರ , ಸಂತೋಷ್ ಪತ್ತಾರ , ಶಾಮರಾವ್ ಪತ್ತಾರ , ಶ್ರೀಮತಿ ಶಾಮಲಾ ಪತ್ತಾರ , ಶ್ರೀಮತಿ ಗೀತಾ ಪತ್ತಾರ , ವಿಶ್ವನಾಥ ಬಡಿಗೇರ , ರವಿ ಪತ್ತಾರ , ಮೌನೇಶ್ ಬಡಿಗೇರ, ಪ್ರಕಾಶ್ ಬಡಿಗೇರ , ಮನೋಹರ ಪತ್ತಾರ , ವಿಶ್ವನಾಥ ಪತ್ತಾರ , ಶ್ರೀಶೈಲ್ ಬಡಿಗೇರ , ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿ.ತಾಳಿಕೋಟಿ