ಇಂದು ಹಣಮಂತ ಹಾಗೂ ಶ್ರೀ ದೇವಿಜ್ಞಾನ ಆಶ್ರಯದಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಮಾಡಿದರು.
ಯಲಗೋಡ ಜನೇವರಿ.22

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಇಂದು ಹಣಮಂತ ದೇವಾಲಯದಲ್ಲಿ ಹಾಗೂ ಶ್ರೀ ದೇವಿಜ್ಞಾನ ಆಶ್ರಯದಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಮಾಡುವ ಮುಖಾಂತರ ಶ್ರೀ ರಾಮನ ಭಕ್ತರು ಈ ಕಾರ್ಯಕ್ರಮ ಸಲ ಮಾಡುವ ಮುಖಾಂತರ ಉದ್ಘಾಟನೆ ಮಾಡಿರುವ ಕಾರ್ಯಕ್ರಮದಲ್ಲಿ ಶ್ರೀಗಳಾದ ರಾಜಶೇಖರ ಹಿರೇಮಠ, ನಿಂಗಯ್ಯ ಸ್ವಾಮಿಗಳು, ಹಾಗೂ ಮುಖಂಡರಾದ, ಅಣ್ಣಪ್ಪಗೌಡ ಪಾಟೀಲ ನೀಲಕಂಠ ಚಬನೂರ,ಹುಚ್ಚಪ್ಪಗೌಡ ಪಾಟೀಲ,ಮುರಳಿಧಾರ ಕುಲಕರ್ಣಿ,ಹಾಗೂ ಎಲ್ಲಾ ಶ್ರೀರಾಮನ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ