ತೂಲಹಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಮೆರವಣಿಗೆ.
ತೂಲಹಳ್ಳಿ ಜನೇವರಿ.22

ಉಜ್ಜಿನಿ ಸಮೀಪದ ತೂಲಹಳ್ಳಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾದನದಿಂದ ಜ್ಯೋತಿಯ ಬೆಳಗಿಸುವುದರ ಮೂಲಕ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಮೆರವಣಿಯನ್ನು ಮಾಡಲಾಯಿತು.ಆಂಜನೇಯ ದೇವಸ್ಥಾನದ ಹತ್ತಿರ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು.

ಈ ಸಂದರ್ಭದಲ್ಲಿ ಬಸವರಾಜ್ ಎ ಎಸ್, ಮರುಳಸಿದ್ದನಗೌಡ್ರು , ಬಸವನಗೌಡ್ರು, ಮೆಡಿಕಲ್ ಬಾಬುರಾವ್, ದಿದ್ದಿಗಿ ರಾಜಣ್ಣ,ಮರುಳ ಸಿದ್ದಯ್ಯ, ಮಹೇಶ್ ಎಸ್ ಗ್ರಾಮ ಪಂಚಾಯ್ತಿ ಸದಸ್ಯರು , ಅಂಜಿನಪ್ಪ ,ಸ್ವಾಮಿ ಸಂತೋಷ, ಬಿ ಪಿ ಕೆಂಚಪ್ಪ, ಹನುಮಂತಪ್ಪ,ಅಂಜಿನಪ್ಪ ಎಂ,ಊರಿನ ಅನೇಕ ಗ್ರಾಮಸ್ಥರು ಸೇರಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ. ಕೂಡ್ಲಿಗಿ