ಧ್ವಜಸ್ತಂಬ ಕಟ್ಟೆ ಶೆಡ್ ನಿರ್ಮಾಣ ಚಾಲನೆ ನೀಡಿದ ಶಾಸಕರು.
ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ರಾಂಪುರ ಗ್ರಾಮ ಪಂಚಾಯತಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಧ್ವಜ ಸ್ತಂಭಕಟ್ಟೆ ,ಸಭಾಂಗಣ ಶೆಡ್ ಉದ್ಘಾಟನೆ ನೆರವೇರಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗವೇಣಿ ಉಪಾಧ್ಯಕ್ಷರು, ಸರ್ವ ಸದಸ್ಯರು,ಪಿ.ಡಿ.ಒ ಹಿರಿಯ ಮುಖಂಡರುಗಳು,ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು